ದೊಡ್ಡ ಪರದೆಯ ಮೇಲೆ ಮಾತ್ರವಲ್ಲ, ಹೊರಗೆಯೂ ದೊಡ್ಡ ಅಭಿಮಾನ ಬಳಗವನ್ನು ತನ್ನತ್ತ ಸೆಳೆಯುತ್ತಿರುವ ನಟಿ ಅಂದ್ರೆ ಅದು ರುಕ್ಮಿಣಿ ವಸಂತ್.
sandalwood Jan 24 2026
Author: Pavna Das Image Credits:Instagram
Kannada
ಸೀರೆ ಲುಕ್ ವೈರಲ್
ಕನ್ನಡಿಗರ ಮುದ್ದಿನ ಪುಟ್ಟಿ ಯಾವ ಗೆಟಪ್ ನಲ್ಲೂ ಕಾಣಿಸಿಕೊಂಡಲು ಜನ ಫಿದಾ ಆಗುತ್ತಾರೆ. ಅಂತಾದ್ರಲ್ಲಿ ಇದೀಗ ಸೀರೆಯಲ್ಲಿ ಪುಟ್ಟಿಯನ್ನು ನೋಡಿ ಕಳೆದು ಹೋಗಿದ್ದಾರೆ ಜನ.
Image credits: Instagram
Kannada
ಹಸಿರು ಸೀರೆಯಲ್ಲಿ ಪುಟ್ಟಿ
ಸಾಯಿ ಗೋಲ್ಡ್ ಪ್ಯಾಲೆಸ್ ಉದ್ಘಾಟನಾ ಸಮಾರಂಭಕ್ಕೆ ರುಕ್ಮಿಣಿ ವಸಂತ್ ಹಸಿರು ಬಣ್ಣದ ಸೀರೆ ಮತ್ತು ಸ್ಲೀವ್ ಲೆಸ್ ಕೆಂಪು ಬಣ್ಣದ ಬ್ಲೌಸ್ ಧರಿಸಿ ಬಂದಿದ್ದರು.
Image credits: Instagram
Kannada
ಕಣ್ಣೋಟಕ್ಕೆ ಫ್ಯಾನ್ಸ್ ಫಿದಾ
ರುಕ್ಮಿಣಿ ವಸಂತ್ ಆ ಮನಸೆಳೆಯುವ ಕಣ್ಣೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚೋರಿಯಾಗಿ ನನ್ನ ದಿಲ್ ಎನ್ನುತ್ತಿದ್ದಾರೆ ಫ್ಯಾನ್ಸ್.
Image credits: Instagram
Kannada
ಹೃದಯಕ್ಕೆ ಲಗ್ಗೆ ಇಟ್ಟ ರುಕ್ಕು
ರುಕ್ಮಿಣಿ ವಸಂತ್ ತಮ್ಮ ಸಿಂಪಲ್ ಎಲೆಗೆಂಟ್ ಸೀರೆ ಲುಕ್ ಮೂಲಕ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ದೇವರ ಅತ್ಯಂತ ಸುಂದರ ಸೃಷ್ಟಿ ಈಕೆ ಎನ್ನುತ್ತಿದ್ದಾರೆ.
Image credits: Instagram
Kannada
ಸಿನಿಮಾಗಳಲ್ಲಿ ಬ್ಯುಸಿ
ಕಾಂತಾರ ಸಿನಿಮಾದ ಕನಕವತಿ ಖ್ಯಾತಿಯ ರುಕ್ಮಿಣಿ ವಸಂತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಟಾಕ್ಸಿಕ್, ಡ್ರಾಗನ್ ಜೊತೆಗೆ ಮಣಿರತ್ನಂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
Image credits: Instagram
Kannada
ಟಾಕ್ಸಿಕ್ ಸಿನಿಮಾದ ಮೆಲಿಸಾ
ರುಕ್ಮಿಣಿ ವಸಂತ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಮೆಲಿಸಾ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ.
Image credits: Instagram
Kannada
ಸುದ್ದಿಯಲ್ಲಿದ್ದಾರೆ ರುಕ್ಕಮ್ಮ
ಇನ್ನು ರುಕ್ಮಿಣಿ ವಸಂತ್ ಸಿನಿಮಾ ಅಲ್ಲದೇ, ಪ್ರೀತಿಯ ವಿಷಯದಲ್ಲಿ ಚರ್ಚೆಯಲ್ಲಿದ್ದಾರೆ. ರುಕ್ಮಿಣಿ ಹಾಗೂ ಸಿದ್ಧಾಂತ್ ನಾಗ್ ಫೋಟೊ ವೈರಲ್ ಆಗುತ್ತಿದ್ದು, ಈ ಜೋಡಿ ಲವ್ ಮಾಡ್ತಿದ್ದಾರೆ ಎನ್ನಲಾಗಿದೆ.