Kannada

ಮದುವೆ ಆಗೋದು ಡೌಟ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ, 26 ಫೆಬ್ರವರಿ 2026ರಂದು ಮದುವೆ ಆಗೋದು ಡೌಟ್. ಕಾರಣ, ಅದಕ್ಕೆ ಸೂಕ್ತ ಸಾಕ್ಷಿ ಇಲ್ಲಿದೆ ನೋಡಿ..

Kannada

ಕೆಲವು ದಿನಗಳಷ್ಟೇ ಬಾಕಿ

ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಫೆಬ್ರವರಿ 26ಕ್ಕೆ ಮದುವೆ ಆಗ್ತಾರೆ ಎನ್ನಲಾಗಿತ್ತು. ಆದರೆ, ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. 

Image credits: Instagram
Kannada

ಸಮಯದ ಕೊರತೆ

ಆದರೆ, ಈಗ ಸಿಕ್ಕ ಮಾಹಿತಿ ಪ್ರಕಾರ, ಅವರಬ್ಬರೂ ತಮ್ಮ ಮದುವೆಯನ್ನು ಸ್ವಲ್ಪ ಕಾಲದ ಮಟ್ಟಿಗೆ ಮುಂದೂಡಿದ್ದಾರೆ. ಕಾರಣ, ಸಮಯದ ಕೊರತೆ… ಇಬ್ಬರೂ ಫುಲ್ ಬ್ಯುಸಿ..

Image credits: Instagram
Kannada

ಶೂಟಿಂಗ್ ಬಾಕಿ ಇಟ್ಟುಕೊಂಡಿದ್ದಾರೆ

ಹೌದು, ಸದ್ಯಕ್ಕೆ ನಟ ವಿಜಯ್ ದೇವರಕೊಂಡ ಅವರ ಕೈನಲ್ಲಿ ಸಾಕಷ್ಟು ಸಿನಿಮಾ ಪ್ರೊಜೆಕ್ಟ್ ಇವೆ. ಜೊತೆಗೆ ರಶ್ಮಿಕಾ ಕೂಡ ಸಾಕಷ್ಟು ಸಿನಿಮಾಗಳ ಶೂಟಿಂಗ್ ಬಾಕಿ ಇಟ್ಟುಕೊಂಡಿದ್ದಾರೆ.

Image credits: Instagram
Kannada

ಗೋವಿಂದಂ ಭಾಗ 2

ವಿಜಯ್ ದೇವರಕೊಂಡ ನಟನೆಯ 'ರೌಡಿ ಜನಾರ್ದನ' ಮತ್ತು 'ರಣಬಾಲಿ' ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಜೊತೆಗೆ, ರಶ್ಮಿಕಾ ಜೊತೆಗೆ ಗೀತ ಗೋವಿಂದಂ ಭಾಗ 2 ದಲ್ಲೂ ನಟಿಸಬೇಕಿದೆ.

Image credits: Instagram
Kannada

ರಣಬಾಲಿ

ವಿಜಯ್ ದೇವರಕೊಂಡ ಜೊತೆ 'ರಣಬಾಲಿ' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 11, 2026 ರಂದು ಬಿಡುಗಡೆಯಾಗಲಿದೆ. 

Image credits: Instagram
Kannada

ಪುಷ್ಪ 3

ಇದರ ಜೊತೆಗೆ 'ಮೈಸಾ', 'ಪುಷ್ಪ 3' ಮತ್ತು 'ಕಾಕ್‌ಟೈಲ್ 2' ಸಿನಿಮಾಗಳಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ.

Image credits: Instagram

ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳೂ… ಐಶಾನಿ ಶೆಟ್ಟಿ Photos

ಸಿಂಪಲ್ ಸೀರೆ ಲುಕ್ ಮೂಲಕ ಮತ್ತೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಪುಟ್ಟಿ

ಜೊತೆಗೆ ಪೂಜೆ ಮಾಡಿ, ಹಬ್ಬದೂಟ ಸವಿದ ಚಂದನವನದ ತಾರೆಯರು… Photo Viral

ಪುಟ್ಟ ದೇವತೆ ಪರಿ ಜೊತೆ ಮುದ್ದಿನ ಅಮ್ಮ ಮಿಲನಾ ನಾಗರಾಜ್ ಮುದ್ದಾದ ಫೋಟೋ