Kannada

ಆರಾಧನಾ ರಾಮ್

ಚಂದನವನದ ಸುಂದರಿ ಆರಾಧನಾ ರಾಮ್, ದಿನಕ್ಕೊಂದು ಫೋಟೊಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚುವ ಮೂಲಕ ಪಡ್ಡೆಗಳ ಮನ ಗೆಲ್ಲುತ್ತಿದ್ದಾರೆ.

Kannada

ಚಂದನವನದ ಸುಂದರಿ

ಕಾಟೇರ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಬ್ಯೂಟಿ, ತಮ್ಮ ಸಿಂಪಲ್ ಹಾಗೂ ಬೋಲ್ಡ್ ಲುಕ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.

Image credits: Instagram
Kannada

ಕನಸಿನ ರಾಣಿಯ ಪುತ್ರಿ

ಚಂದನವನದ ಕನಸಿನ ರಾಣಿ ಮಲಾಶ್ರೀ ಪುತ್ರಿಯಾಗಿರುವ ಆರಾಧನಾ ರಾಮ್ ಅವರನ್ನು ನೋಡಿದ್ರೆ, ಮಾಲಾಶ್ರೀಯ ಆರಂಭದ ದಿನಗಳು ನೆನಪಾಗುತ್ತವೆ.

Image credits: Instagram
Kannada

ಮೊದಲ ಸಿನಿಮಾ ಮೂಲಕವೇ ಗೆದ್ದ ನಟಿ

ಆರಾಧನಾ ರಾಮ್ ಮೊದಲ ಸಿನಿಮಾ ಮೂಲಕವೇ ಜನಮನ ಗೆದ್ದಿದ್ದಾರೆ. ದರ್ಶನ್ ಗೆ ನಾಯಕಿಯಾಗುವ ಮೂಲಕ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದರು.

Image credits: Instagram
Kannada

ಹೊಸ ಫೋಟೊ ಶೂಟ್

ಇದೀಗ ಆರಾಧನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದಾರೆ.

Image credits: Instagram
Kannada

ಸೀರೆಯಲ್ಲಿ ಮಿಂಚಿಂಗ್

ಆರಾಧನಾ ರಾಮ್ ಪಿಂಕ್ ಬಣ್ಣದ ಫ್ಲೋರಲ್ ಪ್ರಿಂಟೆಡ್ ಸೀರೆ ಧರಿಸಿದ್ದು, ಅದರ ಜೊತೆಗೆ ಪಿಂಕ್ ಬಣ್ಣದ ಶಿಮ್ಮರ್ ಬ್ಲೌಸ್ ಧರಿಸಿದ್ದಾರೆ, ಜೊತೆಗೆ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ.

Image credits: Instagram
Kannada

ಇಂಡಿಯನ್ ಬಾರ್ಬಿ ಡಾಲ್

ತಮ್ಮ ಫೋಟೊಗಳಿಗೆ ನಟಿ In my Indian Barbie era ಎಂದು ಕ್ಯಾಪ್ಶನ್ ಕೊಟ್ಟಿದ್ದು, ಅವರು ಹೇಳಿದಂತೆ, ಆರಾಧನಾ ಭಾರತದ ಸೀರೆಯುಟ್ಟ ಬಾರ್ಬಿಯಂತೆ ಕಾಣಿಸುತ್ತಿದ್ದಾರೆ.

Image credits: Instagram
Kannada

ಕುಣಿಗಲ್ ಹುಡುಗಿಯ ಅಂದಕ್ಕೆ ಮನ ಸೋತ ಫ್ಯಾನ್ಸ್

ಅಭಿಮಾನಿಗಳು ಕುಣಿಗಲ್ ಹುಡುಗಿಯ ಈ ಸೀರೆ ಲುಕ್ ಗೆ ಮನಸೋತಿದ್ದು, ನಮ್ಮ ಗೌಡ್ತಿ ಸೂಪರ್ ಎಂದಿದ್ದಾರೆ ಫ್ಯಾನ್ಸ್.

Image credits: Instagram
Kannada

ಆರಾಧನಾ ರಾಮ್ ಸಿನಿಮಾ

ಆರಾಧನಾ ರಾಮ್ ಅಭಿನಯದ ಮೊದಲನೇ ಸಿನಿಮಾ ರಿಲೀಸ್ ಆಗಿ ಈಗಾಗಲೇ ಒಂದು ವರ್ಷ ಕಳೆದಿದೆ, ಬೇರೆ ಯಾವ ಸಿನಿಮಾದಲ್ಲಿ ನಟಿ ಅಭಿನಯಿಸಿಲ್ಲ.

Image credits: Instagram
Kannada

ಉಪೇಂದ್ರ ಸಿನಿಮಾದಲ್ಲಿ ಆರಾಧನಾ

ಕೆಲವು ದಿನಗಳ ಹಿಂದೆ ಬಂದಿರುವ ಮಾಹಿತಿಯಂತೆ ಆರಾಧನಾ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಶುರುವಾಗುವ ಬಗ್ಗೆ ಮಾಹಿತಿ ಲಭ್ಯವಿಲ್ಲ.

Image credits: Instagram

ಮಾರಕ ಕಾಯಿಲೆಯಿಂದಾಗಿ ಜೀವವನ್ನು ಕಳೆದುಕೊಂಡ ಚಂದನವನದ ತಾರೆಯರು

ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri

ಕನ್ನಡ ಚಿತ್ರರಂಗದಲ್ಲಿ ‘ಅಪ್ಪ’ ಸ್ಟಾರ್ ಆದ್ರೂ, ಮಕ್ಕಳು ಯಶಸ್ಸು ಕಾಣಲೇ ಇಲ್ಲ

ನೀಲಿ ಗಾಗ್ರಾ ಚೋಲಿಯಲ್ಲಿ ಹುಡುಗರ ಹಾರ್ಟ್’ಗೆ ಲಗ್ಗೆ ಇಟ್ಟ ಆಶಿಕಾ ರಂಗನಾಥ್