Kannada

ರಶ್ಮಿಕಾ ಮಂದಣ್ಣ ಬೆಂಗಳೂರು ಮನೆ

ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

Kannada

ರಶ್ಮಿಕಾ ಬೆಂಗಳೂರಿನಲ್ಲಿ 8 ಕೋಟಿ ಬೆಲೆಯ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

Kannada

ಈ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಲಿವಿಂಗ್ ರೂಮಿನಲ್ಲಿ ಕಾಣಿಸಿಕೊಂಡಿದ್ದಾರೆ.

Kannada

ರಶ್ಮಿಕಾ ಅವರ ಮನೆಯ ಅಂಗಳವು ಸುಂದರವಾದ ಹಸಿರು ಸಸ್ಯಗಳಿಂದ ಅಲಂಕರಿಸಲ್ಪಟ್ಟಿದೆ

Kannada

ರಶ್ಮಿಕಾ ಅವರ ಮನೆಯಲ್ಲಿ ರಾಯಲ್ ಲುಕ್ ನೀಡುವ ತೂಗುಯ್ಯಾಲೆಯಿದೆ.

Kannada

ರಶ್ಮಿಕಾ ಅವರ ಮನೆಯಲ್ಲಿ ಪ್ರೀತಿಯ ಸಾಕು ನಾಯಿಗಾಗಿ ವಿಶೇಷ ಸ್ಥಳವಿದೆ.

Kannada

ಈ ಫೋಟೋದಲ್ಲಿ ರಶ್ಮಿಕಾ ಅಡುಗೆಮನೆಯಲ್ಲಿ ಕಾಣಿಸಿಕೊಂಡಿದ್ದು, ಅದು ಕ್ಲಾಸಿಯಾಗಿದೆ.

 ರಶ್ಮಿಕಾ  ಮಂದಣ್ಣ 66 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆಂದು ವರದಿ ತಿಳಿಸಿದೆ. ಹೈದರಾಬಾದ್‌ ನಲ್ಲೂ ಆಸ್ತಿ ಇದೆಯಂತೆ 

ಮಕ್ಕಳಾದ್ಮೇಲೆ ನಟಿ ಅಮೂಲ್ಯ ಹಾಕೋ ಡ್ರೆಸ್‌ಗಳನ್ನು ನೋಡಿ ನೆಟ್ಟಿಗರು ಫುಕ್ ಶಾಕ್

ಸಪ್ತಪದಿ ತುಳಿಯೋ ಮುನ್ನವೇ ಧನ್ಯತಾಗೆ ಡಾಲಿ ತೊಡಿಸಿದ್ರು ಕಾಲುಂಗುರ!

ಒಂದಲ್ಲ ಎರಡೆರಡು ಮದುವೆಯಾಗಿದ್ದಾರೆ ಕನ್ನಡದ ಈ ತಾರೆಯರು

ಪ್ರೇಮಿಗಳ ದಿನ ರೆಡ್ ಡ್ರೆಸ್, ಕೆಂಪು ರೋಜಾ ಹಿಡಿದು ನಿಂತ ಕಾಟೇರ ಬೆಡಗಿ