ಕಾಟೇರ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ತಮ್ಮ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದ ನದೆ ಆರಾಧನಾ ರಾಮ್.
ಈಗ ಕೆಂಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿ, ಸಖತ್ ಸ್ಟೈಲಿಶ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕಾಟೇರಾ ಸಿನಿಮಾ ಬೆಡಗಿ.
ವ್ಯಾಲೆಂಟೈನ್ ಡೇ ಹಿನ್ನೆಲೆಯಲ್ಲಿ ನಟಿ ಆರಾಧಾನ ಕೆಂಪು ಬಣ್ಣದ ಡ್ರೆಸ್, ಕೈಯಲ್ಲಿ ರೋಜಾ ಹೂವು ಹಿಡಿದು ಪೋಸ್ ಕೊಟ್ಟಿರೋದು ನೋಡಿದ್ರೆ ಪ್ರೇಮಿಗಾಗಿ ಕಾದಂತಿದೆ.
ವ್ಯಾಲೆಂಟೈನ್ಸ್ ಡೇಗಾಗಿ ಉಡುಗೊರೆಯಂತೆ ತಯಾರಾಗಿ ನಿಂತಿದ್ದೇನೆ, ರೋಸ್ ಕೂಡ ಜೊತೆಯಲ್ಲಿದೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಂದರೆ ಯಾರಿಗಾಗಿಯೋ ಕಾಯ್ತಿರೋ ಹಾಗಿದೆ ಆರಾಧನಾ.
ಆರಾಧಾನರ ಈ ರೆಡ್ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದು, ಬ್ಯೂಟಿ, ಹಾಟಿ, ಸ್ವೀಟಿ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಫೆಬ್ರುವರಿ ತಿಂಗಳು ಆರಾಧಾನರ ಹುಟ್ಟುಹಬ್ಬದ ತಿಂಗಳು ಕೂಡ ಆಗಿದ್ದು, ಇದೀಗ ನಟಿ ಫೆಬ್ರುವರಿ 2 ರಂದು ತಮ್ಮ 23ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.
ಕಾಟೇರಾ ಬಳಿಕ ಆರಾಧನಾ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ, ಹೊಸ ಸಿನಿಮಾ ಒಪ್ಪಿಕೊಂಡಿರುವ ಕುರಿತು ಕೂಡ ಮಾಹಿತಿ ಇಲ್ಲ. ಆದರೆ ಜನ ಅವರನ್ನು ಪರದೆ ಮೇಲೆ ನೋಡಲು ಕಾಯ್ತಿದ್ದಾರೆ.
ಶುದ್ಧ ಪ್ರೀತಿಯ ಕನ್ನಡದ ಆಲ್ ಟೈಮ್ 10 ರೊಮ್ಯಾಂಟಿಕ್ ಸಿನಿಮಾಗಳು
ಲವ್ ಮಾಕ್ಟೇಲ್ 2 ಚಿತ್ರದ ಜಂಕಿ ಸುಷ್ಮಿತಾ ಗೌಡ ಎಲ್ಲಿ ಕಳೆದೋದರು?
ಸೀರೆನಾ… ಮಾಡರ್ನ್ ಲುಕ್? ಸಂಗೀತಾ ಶೃಂಗೇರಿ ಯಾವ ಲುಕ್ ನಿಮಗಿಷ್ಟ?
ಪಿಂಕ್ ಸೀರೇಲಿ ನಭಾ ನಟೇಶ್… ಮಾರ್ಕೆಟ್ ಇಳಿತಿದೆ, ಬ್ಯೂಟಿ ಏರ್ತಿದೆ ಎಂದ ಫ್ಯಾನ್ಸ್