ಚೆಲುವಿನ ಚಿತ್ತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮೂಲ್ಯ, ಗೋಲ್ಡನ್ ಕ್ವೀನ್ ಎಂಬ ಬಿರುದನ್ನು ಅಭಿಮಾನಿಗಳಿಂದ ಪಡೆದುಕೊಂಡಿದ್ದಾರೆ.
sandalwood Feb 19 2025
Author: Vaishnavi Chandrashekar Image Credits:our own
Kannada
ಹಿಟ್ ಸಿನಿಮಾ
ಅಮೂಲ್ಯ ನಟಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಕಂಡಿದೆ. ಅಲ್ಲದೆ ಪ್ರತಿಯೊಬ್ಬ ಕನ್ನಡಿಗನೂ ನಮ್ಮನೆ ಮಗಳು ಎನ್ನುವಷ್ಟು ಪ್ರೀತಿ ಕೊಟ್ಟಿದ್ದಾರೆ.
Image credits: our own
Kannada
ಮದುವೆ
2017ರಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು ನೂರಾರು ಮಂದಿ ಆಗಮಿಸಿದ್ದರು.
Image credits: our own
Kannada
ಅವಳ-ಜವಳಿ
2022ರಲ್ಲಿ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಬ್ಬ ಮಗನಿಗೆ ಅಥರ್ವ್ ಮತ್ತೊಬ್ಬ ಮಗನಿಗೆ ಆಧವ್ ಎಂದು ನಾಮಕರಣ ಮಾಡಿದ್ದಾರೆ.
Image credits: our own
Kannada
ಫಿಟ್ ಮಾಮ್
ಮಗು ಆದ ಮೇಲೆ ಅಮೂಲ್ಯ ಕಡಿಮೆ ಅವಧಿಯಲ್ಲಿ ಸಿಕ್ಕಾಪಟ್ಟೆ ಫಿಟ್ ಆಗಿಬಿಟ್ಟರು. ಎಷ್ಟರ ಮಟ್ಟಕ್ಕೆ ಅಂದ್ರೆ ಮದುವೆ ಸಮಯದಲ್ಲಿ ಇದ್ದ ತೂಕಕ್ಕೆ ವಾಪಸ್ ಆಗಿದ್ದಾರೆ.
Image credits: our own
Kannada
ಸ್ಟೈಲಿಶ್ ಮಾಮ್
ಮಕ್ಕಳು ಆದ ಮೇಲೂ ಅಮೂಲ್ಯ ಸ್ಟೈಲಿಷ್ ಬಟ್ಟೆಗಳನ್ನು ಹಾಕುವುದು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ನಿಮ್ಮಿಂದ ನಮ್ಮ ಮನೆ ಹೆಣ್ಣು ಮಕ್ಕಳು ಕಾನ್ಫಿಡೆನ್ಸ್ ಬಗ್ಗೆ ಸ್ಫೂರ್ತಿ ತೆಗೆದುಕೊಳ್ಳಬೇಕು ಎಂದಿದ್ದಾರೆ.