Kannada

ಡಾಲಿ ಧನಂಜಯ್

ಚಂದನವನದ ನಟ ಭಯಂಕರ ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿವೆ. 
 

Kannada

ಅದ್ಧೂರಿ ಮದುವೆ

ಡಾಲಿ ಧನಂಜಯ್ ಮದುವೆಗೆ ಚಿತ್ರರಂಗದ ಗಣ್ಯರ ಸಮೇತ, ಅಭಿಮಾನಿಗಳನ್ನೂ ಸಹ ಅದ್ಧೂರಿಯಾಗಿ ಆಹ್ವಾನಿಸಲಾಗಿದೆ. 
 

Image credits: Instagram
Kannada

ಮೈಸೂರಿನಲ್ಲಿ ಸಂಭ್ರಮ

ಮದುವೆ ಶಾಸ್ತ್ರಗಳು ಫೆಬ್ರುವರಿ 15 ಮತ್ತು 16 ರಂದು ನಡೆಯುತ್ತಿದ್ದು, ಮೈಸೂರಿನ ವಸ್ತು ಪ್ರದರ್ಶನಾ ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿದೆ. 
 

Image credits: Instagram
Kannada

ಇಂದು ಆರತಕ್ಷತೆ

ಇಂದು ಅಂದ್ರೆ ಫೆಬ್ರುವರಿ 15 ಶನಿವಾರದಂದು ಧನಂಜಯ್ -ಧನ್ಯತಾ ಜೋಡಿಯ ಆರತಕ್ಷತೆ ನಡೆಯಲಿದೆ. 
 

Image credits: Instagram
Kannada

ವೈದ್ಯೆಯಾಗಿರುವ ಧನ್ಯತಾ

ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿದ್ದು, ಇವರಿಬ್ಬರು ಸ್ನೇಹಿತರಾಗಿ ನಂತರ, ಮಾತುಕತೆ ಬೆಳೆದು,ಪ್ರೀತಿಸಿ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. 
 

Image credits: Instagram
Kannada

ಫೆಬ್ರುವರಿ 16ರಂದು ಮದುವೆ

ಧನಂಜಯ್ ಧನ್ಯತಾ ಜೋಡಿಯ ಮದುವೆ ಫೆಬ್ರುವರಿ 16 ರಂದು ನಡೆಯಲಿದೆ. 
 

Image credits: Instagram
Kannada

ಮದುವೆಯ ಶಾಸ್ತ್ರಗಳು ಆರಂಭ

ಮದುವೆಯ ಶಾಸ್ತ್ರಗಳು ಈಗಾಗಲೇ ಆರಂಭವಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿವೆ. 
 

Image credits: Instagram
Kannada

ಹಳದಿ ಶಾಸ್ತ್ರ

ಈ ಜೋಡಿಯ ಹಳದಿ ಶಾಸ್ತ್ರ ಭಾರಿ ಸಂಭ್ರಮದಿಂದ ನಡೆದಿದ್ದು, ಇದೀಗ ಬಳೆ ಶಾಸ್ತ್ರ ನಡೆಯುತ್ತಿದೆ. 
 

Image credits: Instagram
Kannada

ಬಳೆ ಶಾಸ್ತ್ರ

ಹೊಸ ಜೋಡಿಯ ಬಳೆ ಶಾಸ್ತ್ರ ಭಾರಿ ಅದ್ಧೂರಿಯಾಗಿ ನಡೆದಿದ್ದು, ಈ ಸಂಭ್ರಮದಲ್ಲಿ ಫೋಟೊಗಳು ಸಹ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. 
 

Image credits: Instagram
Kannada

ವಿಭಿನ್ನ ಸಂಪ್ರದಾಯ

ಬಳೆ ಶಾಸ್ತ್ರದಲ್ಲಿ ಎರಡು ಮನೆಯವರು ಜೊತೆಯಾಗಿ ಸೇರಿ, ಸಂಭ್ರಮದಿಂದ ಆಚರಿಸಿದ್ದು, ವಧುವಿಗೆ ಬಳೆ ತೊಡಿಸಿ, ಮಡಿಲು ತುಂಬಿಸಿದ್ದಾರೆ. 
 

Image credits: Instagram
Kannada

ಕಾಲುಂಗುರ ತೊಡಿಸಿದ ಡಾಲಿ

ಧನಂಜಯ್ ಅವರು ಧನ್ಯತಾಗೆ ಕಾಲುಂಗುರ ತೊಡಿಸಿದ್ದು, ಈ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 
 

Image credits: Instagram
Kannada

ಮದುವೆಗೆ ಮುನ್ನ ಕಾಲುಂಗುರ

ಸಂಪ್ರದಾಯದ ಪ್ರಕಾರ ಸಾಮಾನ್ಯವಾಗಿ ಸಪ್ತಪದಿ ತುಳಿದ ಬಳಿಕ ಕಾಲುಂಗುರ ತೊಡೆಸುವುದು ಪದ್ದತಿ, ಆದರೆ ಇಲ್ಲಿ ಮದುವೆಗೂ ಮುನ್ನವೇ ಕಾಲುಂಗುರ ತೊಡಿಸಿದ್ದಾರೆ. 
 

Image credits: Instagram
Kannada

ಅಭಿಮಾನಿಗಳ ಅಚ್ಚರಿ

ಸಪ್ತಪದಿ ತುಳಿಯೋ ಮುನ್ನವೇ ಡಾಲಿ, ಧನ್ಯತಾ ಕಾಲ್ಬೆರಳಿಗೆ ಕಾಲುಂಗರ ತೊಡಿಸಿದ್ದಕ್ಕೆ, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
 

Image credits: Instagram
Kannada

ಸಂಪ್ರದಾಯ ಬಿಡದ ಡಾಲಿ

ಇನ್ನು ಎಷ್ಟು ಎತ್ತರಕ್ಕೆ ಬೆಳೆದರೂ ಡಾಲಿ ಧನಂಜಯ್ ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯಗಳನ್ನು ಮಾಡುತ್ತಿರುವುದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. 
 

Image credits: Instagram
Kannada

ವೈವಾಹಿಕ ಜೀವನ ಸುಖಕರವಾಗಿರಲಿ

ಎಷ್ಟೆ ಎತ್ತರಕ್ಕೆ ಬೆಳೆದರು ಸಂಪ್ರದಾಯ ಮರೆಯಬಾರದು ಅನ್ನೊದಕ್ಕೆ ಈ ಮದುವೆ ಸಾಕ್ಷಿ. ಅಭಿನಂದನೆಗಳು ಧನಂಜಯ್. ಸರ್ ನಿಮ್ಮ ವಿವಾಹ ಜೀವನ ಸುಖಕರವಾಗಿರಲಿ ಎಂದು ಜನ ಹಾರೈಸಿದ್ದಾರೆ. 
 

Image credits: Instagram
Kannada

ಚಿತ್ರರಂಗದ ಗಣ್ಯರಿಗೆ ಆಹ್ವಾನ

ಕಳೆದ ಎರಡು ತಿಂಗಳಿನಿಂದ ಧನ್ಯತಾ, ಧನಂಜಯ ಚಿತ್ರರಂಗದ ಗಣ್ಯರಿಗೆ, ರಾಜಕೀಯ ಗಣ್ಯರಿಗೆ ಆಹ್ವಾನ ನೀಡುತ್ತಿದ್ದಾರೆ. ಮದುವೆಯಲ್ಲಿ ತೆಲುಗು ಹಾಗೂ ಕನ್ನಡದ ತಾರೆಯರು ಭಾಗಿಯಾಗುವ ಸಾಧ್ಯತೆ ಇದೆ. 
 

Image credits: Instagram
Kannada

ಜೋಡಿಗೆ ಶುಭವಾಗಲಿ

ಹೊಸ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್ ಹಾಗೂ ಧನ್ಯತಾ ಜೋಡಿಗೆ ಶುಭ ಹಾರೈಕೆಗಳು. 
 

Image credits: Instagram

ಒಂದಲ್ಲ ಎರಡೆರಡು ಮದುವೆಯಾಗಿದ್ದಾರೆ ಕನ್ನಡದ ಈ ತಾರೆಯರು

ಪ್ರೇಮಿಗಳ ದಿನ ರೆಡ್ ಡ್ರೆಸ್, ಕೆಂಪು ರೋಜಾ ಹಿಡಿದು ನಿಂತ ಕಾಟೇರ ಬೆಡಗಿ

ಶುದ್ಧ ಪ್ರೀತಿಯ ಕನ್ನಡದ ಆಲ್‌ ಟೈಮ್ 10 ರೊಮ್ಯಾಂಟಿಕ್ ಸಿನಿಮಾಗಳು

ಲವ್ ಮಾಕ್ಟೇಲ್‌ 2 ಚಿತ್ರದ ಜಂಕಿ ಸುಷ್ಮಿತಾ ಗೌಡ ಎಲ್ಲಿ ಕಳೆದೋದರು?