Sandalwood

ರಾಧಿಕಾ-ಯಶ್

ಸ್ಯಾಂಡಲ್‌ವುಡ್‌ನ ಪವರ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್. ಈ ಜೋಡಿಗೆ ಫಿದಾ ಆಗದ ಅಭಿಮಾನಿಗಳಿಲ್ಲ. 

Image credits: our own

ಐರಾ ಜೊತೆ ಯಶ್

ಅಪ್ಪಂದಿರ ದಿನಕ್ಕೆ ರಾಧಿಕಾ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಮಗಳ ಕಾಲು ಬೆರಳಿಗೆ ನೇಲ್ ಪಾಲಿಶ್ ಹಾಕುತ್ತಿರುವ ಯಶ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.  

Image credits: our own

ಮಗನ ಜೊತೆ ಚೆಸ್

ಮಗನ ಜೊತೆ ರಾಕಿಂಗ್ ಸ್ಟಾರ್ ಯಶ್ ಪುತ್ರ ಯಥರ್ವ ಜೊತೆ ಚೆಸ್ ಆಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚೆಸ್ ಹೇಳಿಕೊಡುತ್ತಿದ್ದಾರೆ ರಾಕಿ ಭಾಯ್.

Image credits: our own

ಅಪ್ಪನ ಮಗಳು

ನಾನು ಯಾವಾಗಲೂ ಅಪ್ಪನ ಮಗಳು. ಯಾವಾಗಲೂ ಎಲ್ಲದಕ್ಕೂ ಅವರ ಬಳಿಗೆ ಓಡುತ್ತೇನೆ. ಅವರೇ ನನ್ನ ಮಾರ್ಗದರ್ಶಿ, ನನ್ನ ಆಧಾರ, ನನ್ನ ಹೀರೋ ಎಂದು ರಾಧಿಕಾ ಹೇಳಿದ್ದಾರೆ.

Image credits: our own

ಮುದ್ದು ಮಕ್ಕಳ ಜೊತೆ ಯಶ್

ನಾನು ನನ್ನ ಅಪ್ಪನ ಜೊತೆ ಹೊಂದಿರುವ ಬಾಂಧವ್ಯವನ್ನು ಐರಾ ಮತ್ತು ಯಥರ್ವ್ ಅವರ ಅಪ್ಪನ ಜೊತೆ  ಹೊಂದಿದ್ದಾರೆ. ಅದನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ರಾಧಿಕಾ ಹೇಳಿದ್ದಾರೆ. 

Image credits: our own

ರಾಧಿಕಾ ಕುಟುಂಬ

ರಾಧಿಕಾ ಮತ್ತು ಅವರ ಸಹೋದರ ಇಬ್ಬರೂ ಅಪ್ಪ-ಅಮ್ಮನ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸುಂದರವಾಗಿದೆ.  

Image credits: our own

ವಿಶ್ ಮಾಡಿದ ರಾಧಿಕಾ

ರಾಧಿಕಾ ಪಂಡಿತ್ ಎಲ್ಲಾ ಅಪ್ಪಂದಿರಿಗೆ ಶುಭಾಶಯ ತಿಳಿಸಿದ್ದಾರೆ. ಎಲ್ಲಾ ಅತ್ಯುತ್ತಮ ಅಪ್ಪಂದಿರಿಗೆ ತಂದೆಯ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ. 

Image credits: our own

ಫುಲ್ ಸ್ಲಿಮ್ ಸ್ಲಿಮ್; ರಚಿತಾ ರಾಮ್ ಫೋಟೋ ವೈರಲ್!

'ಸಪ್ತ ಸಾಗರದಾಚೆ ಎಲ್ಲೋ' ರುಕ್ಮಿಣಿ ವಸಂತ ಕರ್ನಾಟಕದ ಎಳನೀರು ಸಚಿವೆಯಂತೆ

ಅಂಬಿ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ; ಅಭಿ ಅವಿ ಲವ್ ಯು ಎಂದ ಸುಮಲತಾ!

ನಟಿ ಕಾರುಣ್ಯ ರಾಮ್ ಹೊಸ ಫೋಟೋ ವೈರಲ್; ಮಹಾರಾಣಿ ನೀನು ಎಂದ ನೆಟ್ಟಿಗ!