Sandalwood

ಸಪ್ತ ಸಾಗರದಾಚೆ ಎಲ್ಲೋ

ನಟಿ ರುಕ್ಮಿಣಿ ವಸಂತ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. 

Image credits: our own

ಎಳನೀರು ನಟಿ

ನಟಿ ರುಕ್ಮಿಣಿ ವಸಂತ ಸಿಕ್ಕಾಪಟ್ಟೆ ಎಳನೀರು ಕುಡುಯುತ್ತಾರೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಎಳನೀರು ದೇಹಕ್ಕೆ ತುಂಬಾ ಒಳ್ಳೆಯದು. 

Image credits: our own

ಎಳನೀರು ಫೋಟೋ

ರುಕ್ಮಿಣಿ ವಸಂತ ಎಳನೀರು ಕುಡುಯುತ್ತಿರುವ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಿವಿಧ ಕಡೆ ಎಳನೀರು ಕುಡಿದ ಫೋಟೋಗಳು ಇವಾಗಿವೆ. 

Image credits: our own

ಎಳನೀರು ಮಿನಿಸ್ಟರ್

ರುಕ್ಮಿಣಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕದ ಎಳನೀರು ಮಿನಿಸ್ಟರ್ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. 

Image credits: our own

ಶಿವಣ್ಣನಿಗೆ ನಾಯಕಿ

ರಶ್ಮಿಕಾ ವಸಂತ ಸದ್ಯ ಶಿವರಾಜ್ ಕುಮಾರ್ ಜೊತೆ ನಟಿಸುತ್ತಿದ್ದಾರೆ. ಬೈರತಿ ರಣಗಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

Image credits: our own

ಬಾನದಾರಿಯಲ್ಲಿ

ರುಕ್ಮಿಣಿ ವಸಂತ ಕೊನೆಯದಾಗಿ ಬಾನದಾರಿಯಲ್ಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

Image credits: our own

ನಿರೀಕ್ಷೆ ಹೆಚ್ಚಿಸಿದ ಸಿನಿಮಾ

ರಕ್ಮಿಣಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ರಕ್ಷಿತ್ ಶೆಟ್ಟಿ ಜೊತೆ ನಟಿಸಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Image credits: our own

ಆಕ್ಟೀವ್ ನಟಿ

ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ನಟಿ ರುಕ್ಮಿಣಿ ವಸಂತ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

Image credits: our own

ಅಂಬಿ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ; ಅಭಿ ಅವಿ ಲವ್ ಯು ಎಂದ ಸುಮಲತಾ!

ನಟಿ ಕಾರುಣ್ಯ ರಾಮ್ ಹೊಸ ಫೋಟೋ ವೈರಲ್; ಮಹಾರಾಣಿ ನೀನು ಎಂದ ನೆಟ್ಟಿಗ!

ಗಟ್ಟಿಮೇಳ ರೌಡಿ ಬೇಬಿ ಬರ್ತಡೇ; ತೆಲುಗುಗೆ ಹಾರಿ ಕನ್ನಡಿಗರನ್ನು ಮರೆತ್ರಾ ನಿಶಾ?

ನಿಮ್ಮಂತ ಹೆಂಡ್ತಿ ಇದ್ರೆ ಕೆಜಿಎಫ್‌ನೇ ಖರೀದಿ ಮಾಡ್ಬೋದು; ರಾಧಿಕಾ ಯಶ್ ಫೋಟೋ ವೈರಲ್