// Temp comment this bcz its will help stop page_view double calls // Temp comment this bcz its will help stop page_view double calls

Sandalwood

ಸ್ಯಾಂಡಲ್‌ವುಡ್‌ ಸಿಂಪಲ್ ಆಂಡ್ ಡಿಂಪಲ್ ಕ್ವೀನ್ ರಚಿತಾ ಹೊಸ ಫೋಟೋಶೂಟ್ ವೈರಲ್

Image credits: our own

ಕೆಂಪು ಸೀರೆಯಲ್ಲಿ ಮಿಂಚುತ್ತಿರುವ ರಚಿತಾ ರಾಮ್ ಸಣ್ಣಗಾಗಿದ್ದಾರೆ.

Image credits: our own

ಇದ್ದಕ್ಕಿದ್ದಂತೆ ಸಣ್ಣಗಾಗಿರುವ ರಚಿತಾ ರಾಮ್ ಫೋಟೋ ಅಪ್ಲೋಡ್ ಮಾಡಿದ್ದಾರೆ.

Image credits: our own

ಸದ್ಯ ಯಾವ ಚಿತ್ರಕ್ಕೆ ರಚಿತಾ ರಾಮ್ ಸಣ್ಣಗಾಗಿದ್ದಾರೆ ಅಂತ ರಿವೀಲ್ ಮಾಡಿಲ್ಲ.

Image credits: our own

ಮಾರ್ಟಿನ್, ಬ್ಯಾಡ್ ಮ್ಯಾನರ್ಸ್‌, ಶಬರಿ ಸರ್ಚಿಂಗ್ ರಾವಣ, ಲವ್ ಮಿ ಆರ್ ಹೇಟ್ ಮಿ

ಸಿನಿಮಾ ಸಹಿ ಮಾಡಿದ್ದಾರೆ.

Image credits: our own

ರಚಿತಾ ರಾಮ್ ಬ್ಯೂಟಿ ಸೀಕ್ರೆಟ್‌ ಹಾಗೂ ಫಿಟ್ನೆಸ್‌ ಸೀಕ್ರೆಟ್‌ ಪ್ರಶ್ನೆ

ಮಾಡುತ್ತಾರೆ ನೆಟ್ಟಿಗರು.

Image credits: our own
Find Next One