Sandalwood

ಚಂದನವನದ ಸುಂದರ ನಟಿ ಕಾರುಣ್ಯಾ ರಾಮ್ ಸೋಷಿಯಲ್ ಮೀಡಿಯಾ ತುಂಬಾ ಹೊಸ ಫೋಟೋ

Image credits: our own

ಇತ್ತೀಚಿಗೆ ತುಂಬಾ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ಕಾರುಣ್ಯಾ ರಾಮ್

Image credits: our own

ತಾಯಿ ಜೊತೆ ಅಪ್ಲೋಡ್ ಮಾಡಿರುವ ಫೋಟೋಗೆ ನೆಟ್ಟಿಗರು ಮೆಚ್ಚುಗೆ

Image credits: our own

ನಮ್ಮ ಅತ್ತೆ ಸಿಂಪಲ್ ಆಂಡ್ ಸೂಪರ್ ಎಂದು ಕಾಮೆಂಟ್ ಮಾಡಿದ ಹುಡುಗರು

Image credits: our own

ರಾಮಾ ಗ್ರೀನ್ ಬಣ್ಣದ ಸೆಲ್ವಾರ್‌ನಲ್ಲಿ ಕಾರುಣ್ಯ, ಕೆಂಪು ಸೀರೆಯಲ್ಲಿ ಅವರ ತಾಯಿ

Image credits: our own

ಬನ್ ಹೇರ್ ಸ್ಟೈಲ್ ಸ್ಟೇಟ್ಮೆಂಟ್ ಆಭರಣಕ್ಕೆ ಮಹಾರಾಣಿ ಎನ್ನುತ್ತಿದ್ದಾರೆ ಫ್ಯಾನ್ಸ್‌

Image credits: our own

ಗಟ್ಟಿಮೇಳ ರೌಡಿ ಬೇಬಿ ಬರ್ತಡೇ; ತೆಲುಗುಗೆ ಹಾರಿ ಕನ್ನಡಿಗರನ್ನು ಮರೆತ್ರಾ ನಿಶಾ?

ನಿಮ್ಮಂತ ಹೆಂಡ್ತಿ ಇದ್ರೆ ಕೆಜಿಎಫ್‌ನೇ ಖರೀದಿ ಮಾಡ್ಬೋದು; ರಾಧಿಕಾ ಯಶ್ ಫೋಟೋ ವೈರಲ್

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!

ಕುದುರೆ ಸವಾರಿ; ಪರಿಣಿತೆ ತಾನ್ಯಾ ಹೋಪ್‌ ಕೊಟ್ಟ ಟಿಪ್ಸ್‌ಗಳಿದು!