Sandalwood

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ನಟಿ ಅಮೂಲ್ಯ

Image credits: our own

ರೌಡಿ ಬೇಬಿ ಅಮೂಲ್ಯ ನಿಜವಾಸ ಹೆಸರು ನಿಶಾ ರವಿಕುಮಾರ್ ಎಂದು

Image credits: our own

ನಿಶಾ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

Image credits: our own

ನಿಶಾ ಆಪ್ತ ಸ್ನೇಹಿತರು ಇಡೀ ಜಾಗವನ್ನು ಕಲರ್‌ಫುಲ್ ಆಗಿ ಅಲಂಕಾರ ಮಾಡಿದ್ದಾರೆ

Image credits: our own

ಕಲರ್‌ಫುಲ್‌ ಉಡುಪಿನಲ್ಲಿ ನಿಶಾ ಮಿಂಚಿದ್ದಾರೆ. ಚಾಕೋಲೇಟ್ ಕೇಕ್ ಕಟ್ ಮಾಡಿದ್ದಾರೆ

Image credits: our own

ಇದುವರೆಗೂ ನಿಶಾ ತಮ್ಮ ವಯಸ್ಸನ್ನು ರಿವೀಲ್ ಮಾಡಿದ್ದಾರೆ, ನೆಟ್ಟಿಗರೂ ಕೇಳುವುದೂ ಅದೇ

Image credits: our own

ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಭಾಷೆಯಲ್ಲೂ ನಿಶಾ ನಟಿಸುತ್ತಾರೆ.

Image credits: our own

ತೆಲುಗುವಿನಲ್ಲಿ ಬ್ಯುಸಿ ಆದ ಮೇಲೆ ನಿಶಾ ಕನ್ನಡಿಗರನ್ನು ಮರೆತಿದ್ದಾರಂತೆ.

Image credits: our own

ಕಾಮೆಂಟ್ಸ್‌ನಲ್ಲಿ ಕನ್ನಡ ಧಾರಾವಾಹಿಗಳ ಬಗ್ಗೆ ಅಪ್ಡೇಟ್ ನೀಡಿ ಎನ್ನುತ್ತಾರೆ

Image credits: our own

ನಿಮ್ಮಂತ ಹೆಂಡ್ತಿ ಇದ್ರೆ ಕೆಜಿಎಫ್‌ನೇ ಖರೀದಿ ಮಾಡ್ಬೋದು; ರಾಧಿಕಾ ಯಶ್ ಫೋಟೋ ವೈರಲ್

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!

ಕುದುರೆ ಸವಾರಿ; ಪರಿಣಿತೆ ತಾನ್ಯಾ ಹೋಪ್‌ ಕೊಟ್ಟ ಟಿಪ್ಸ್‌ಗಳಿದು!

ಮರಳು ಭೂಮಿಯಲ್ಲಿ ಬ್ಲ್ಯಾಕ್ ಬ್ಯೂಟಿಯಾದ ಶರ್ಮಿಳಾ ಮಾಂಡ್ರೆ!