ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಹೊಸ ಸಿನಿಮಾ ಅಪ್‌ಡೇಟ್‌ಗೆ ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಆದರೆ ಅವರ ಫೋನ್ ಸ್ವಿಚ್‌ಆಫ್ ಆಗಿದೆ.
ರಕ್ಷಿತ್ ಹೊಸ ಸಿನಿಮಾದ ಯಾವೊಂದು ಅಪ್ ಡೇಟ್ ಹೊರಬೀಳದಿರುವ ಬಗ್ಗೆ ಟ್ರೋಲ್ ಜೋರಾಗಿವೆ. ಇವರ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ.
2023ರಲ್ಲಿ ಬಂದ ʼಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿʼ ಸಿನಿಮಾ ತೆರೆ ಕಂಡಿತ್ತು. ಅಂದಹಾಗೆ ʼಕಿರಿಕ್ ಪಾರ್ಟಿ 2', ಪುಣ್ಯಕೋಟಿ, ರಿಚರ್ಡ್ ಆಂಟನಿ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು.
ʼರಿಚರ್ಡ್ ಆಂಟನಿʼ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳು ಎಲ್ಲಿಗೆ ಬಂತು ಅಂತ ಕಾದು ನೋಡಬೇಕಿದೆ.
ಅಂದಹಾಗೆ ಸಿನಿಮಾ ಕೆಲಸಗಳು, ದೇವಸ್ಥಾನಗಳ ಭೇಟಿ ಬಿಟ್ಟರೆ ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಸಿಗೋದಿಲ್ಲ. ಸಿನಿಮಾ ರಿಲೀಸ್ ಆಗ್ತಿದ್ದಂತೆ ಅವರು ಗೂಡು ಸೇರಿಕೊಳ್ತಾರೆ.
ರಕ್ಷಿತ್ ಶೆಟ್ಟಿ ಅವರಿಗೆ ಒಂಟಿಯಾಗಿ ಇರೋಕೆ ಇಷ್ಟವಂತೆ. ಹೀಗಾಗಿ ಅವರ ಫೋನ್ ನಂಬರ್ ಆಗಾಗ ಬದಲಾಗುತ್ತದೆ, ಫೋನ್ ಸ್ವಿಚ್ಡ್ ಆಫ್ ಇರುತ್ತದೆ.
ಇಂದು ಅವರು ಜನ್ಮದಿನದ ಶುಭಾಶಯ ತಿಳಿಸಿದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನು ಅವರು ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರೋದಿಲ್ಲ.
ಗೋಲ್ಡನ್ ಬ್ಯೂಟಿ ಅಮೂಲ್ಯ ಮುದ್ದಾದ ಫ್ಯಾಮಿಲಿ ಫೋಟೊ ಶೂಟ್
ಕಾನ್ಸ್‌ನಲ್ಲಿ ಮಿಂಚಿದ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್
ಮತ್ತಷ್ಟು ಸ್ಲಿಮ್ ಆಗ್ಬಿಟ್ರು ಯುವ ಬೆಡಗಿ ಸಪ್ತಮಿ ಗೌಡ
ಕಲರ್ ಫುಲ್ ಅವತಾರದ ಮೂಲಕ ಕಿಚ್ಚೆಬ್ಬಿಸಿದ ಚೈತ್ರಾ ಆಚಾರ್