Kannada

ಅಮೂಲ್ಯ

ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಕರಿಯರ್ ಆರಂಭಿಸಿ ನಾಯಕಿಯಾಗಿ ಮಿಂಚಿದ ಬೆಡಗಿ ಅಮೂಲ್ಯ.

Kannada

ಮದುವೆಯಾಗಿ ಸಿನಿಮಾದಿಂದ ದೂರ

ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿ ಮದುವೆಯಾಗಿ ಸಿನಿಮಾದಿಂದ ದೂರ ಉಳಿದಿದ್ದಾರೆ.

Image credits: Instagram
Kannada

ಅವಳಿ ಮಕ್ಕಳ ತಾಯಿ

ಅಮೂಲ್ಯ ಆಧವ್ ಮತ್ತು ಅಥರ್ವ ಎನ್ನುವ ಇಬ್ಬರು ಮುದ್ದು ಮಕ್ಕಳ ತಾಯಿಯಾಗಿದ್ದಾರೆ ನಟಿ.

Image credits: Instagram
Kannada

ಹೊಸ ಫೋಟೊ ಶೂಟ್ ವೈರಲ್

ಇದೀಗ ನಟಿ ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಹೊಸ ಫೋಟೊ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Image credits: Instagram
Kannada

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಫ್ಯಾಮಿಲಿ

ಅಮೂಲ್ಯ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದಂತೆ ಕಾಣಿಸ್ತಿದೆ ಹಾಗಾಗಿ ಎಲ್ಲರೂ ಸಾಂಪ್ರದಾಯಿಕೆ ಉಡುಗೆಯಲ್ಲಿ ಮಿಂಚಿದ್ದಾರೆ.

Image credits: Instagram
Kannada

ಮ್ಯಾಚಿಂಗ್ ಬಟ್ಟೆಯಲ್ಲಿ ಮಿಂಚಿಂಗ್

ಅಮೂಲ್ಯ ತಿಳಿ ನೇರಳೆ, ಪಿಂಕ್ ಶೇಡ್ ಇರುವ ಸೀರೆ ಧರಿಸಿದ್ರೆ, ಪತಿ ಹಾಗೂ ಮಕ್ಕಳು ನೇರಳೆ ಕುರ್ತಾ ಹಾಗೂ ಬಿಳಿ ಪಜಾಮ ಧರಿಸಿದ್ದಾರೆ.

Image credits: Instagram
Kannada

ದಂತದ ಗೊಂಬೆ ಅಮೂಲ್ಯ

ಈ ಉಡುಗೆಯಲ್ಲಿ ಅಮೂಲ್ಯ ದಂತದ ಗೊಂಬೆಯಂತೆ ಕಾಣಿಸ್ತಿದ್ದಾರೆ. ಅಮೂಲ್ಯ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Image credits: Instagram
Kannada

ದೃಷ್ಟಿ ಆಗದೇ ಇರಲಿ

ಈ ಮುದ್ದಾದ ಕುಟುಂಬಕ್ಕೆ ಯಾರದೇ ದೃಷ್ಟಿ ಬೀಳದೇ ಇರಲಿ ಎಂದು ಹಾರೈಸಿದ ಅಭಿಮಾನಿಗಳು

Image credits: Instagram
Kannada

ಚೆಲುವಿನ ಚಿತ್ತಾರದ ಐಶೂ

ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಭಡ್ತಿ ಪಡೆದ ಅಮೂಲ್ಯರನ್ನು ಜನ ಇಂದಿಗೂ ಪ್ರೀತಿಯಿಂದ ಐಶೂ ಅಂತಾನೆ ಕರೆಯುತ್ತಾರೆ.

Image credits: Instagram
Kannada

ಅಮೂಲ್ಯ ನಟಿಸಿದ ಸಿನಿಮಾಗಳು

ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ಮಾಸ್ತಿ ಗುಡಿ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಮೂಲ್ಯ ನಟಿಸಿದ್ದಾರೆ.

Image credits: Instagram

ಕಾನ್ಸ್‌ನಲ್ಲಿ‌ ಮಿಂಚಿದ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್

ಮತ್ತಷ್ಟು ಸ್ಲಿಮ್ ಆಗ್ಬಿಟ್ರು ಯುವ ಬೆಡಗಿ ಸಪ್ತಮಿ ಗೌಡ

ಕಲರ್ ಫುಲ್ ಅವತಾರದ ಮೂಲಕ ಕಿಚ್ಚೆಬ್ಬಿಸಿದ ಚೈತ್ರಾ ಆಚಾರ್

ಸಪ್ತ ಸಾಗರ ಚೆಲುವೆಯ ಈ ಲುಕ್ ಹೇಗಿದೆ? ಸಖತ್ ಕ್ಯೂಟ್ ಅಲ್ವಾ?