Kannada

ಸಪ್ತಮಿ ಗೌಡ

ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದ ನಟಿ ಸಪ್ತಮಿ ಗೌಡ. 
 

Kannada

ಕಾಂತಾರ ಚೆಲುವೆ

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಲೀಲಾ ಪಾತ್ರದ ಮೂಲಕ ಮನರಂಜಿಸಿದ ಬೆಡಗಿ ಸಪ್ತಮಿ. 
 

Image credits: Instagram
Kannada

ಕನ್ನಡಿಗರ ಮನಗೆದ್ದ ಬೆಡಗಿ

ಮಾಡಿದ್ದು ಮೂರು ನಾಲ್ಕು ಸಿನಿಮಾಗಳಾದರೂ ಸಹ ಇವರು ಪಡೆದ ಜನಪ್ರಿಯತೆ ಮಾತ್ರ ಅಪಾರ. 
 

Image credits: Instagram
Kannada

ಯುವ ಚಿತ್ರದ ಕ್ವೀನ್

ಸಪ್ತಮಿ ನಂತ್ರ ಯುವ ಸಿನಿಮಾ ಮೂಲಕ ಯುವರಾಜ್ ಗೆ ಜೋಡಿಯಾಗಿ ಸದ್ದು ಮಾಡಿದ್ರು. 
 

Image credits: Instagram
Kannada

ಹೊಸ ಫೋಟೊ ಶೂಟ್

ಇದೀಗ ಸಪ್ತಮಿ ಗೌಡ, ಹೊಸ ಫೋಟೊ ಶೂಟ್ ಮಾಡಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. 
 

Image credits: Instagram
Kannada

ಸ್ಲಿಮ್ ಆಗಿರೊ ಬೆಡಗಿ

ಫೋಟೊ ನೋಡಿದ್ರೆ ಸಪ್ತಮಿ ಗೌಡ ತುಂಬಾನೆ ಸ್ಲಿಮ್ ಆಗಿ ಸ್ಟೈಲಿಶ್ ಆಗಿ ಕಾಣಿಸ್ತಾರೆ. 
 

Image credits: Instagram
Kannada

ಪಿಂಕ್ ಡ್ರೆಸಲ್ಲಿ ಮಿಂಚಿಂಗ್

ಸಪ್ತಮಿ ಗೌಡ ಪಿಂಕ್ ಡ್ರೆಸ್ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. 
 

Image credits: Instagram
Kannada

ನಟಿಯ ಅಂದಕ್ಕೆ ಫಿದಾ

ನಟಿಯ ಚೆಲುವಿಗೆ ಅಭಿಮಾನಿಗಳು ಫಿದಾ ಆಗಿದ್ದು ಅಪ್ಸರೆ ಎನ್ನುತ್ತಿದ್ದಾರೆ. 
 

Image credits: Instagram
Kannada

ಗಾರ್ಜಿಯಸ್ ಬೆಡಗಿ

ಅಷ್ಟೇ ಅಲ್ಲ ಸಪ್ತಮಿ ಗೌಡ ಫೋಟೊ ನೋಡಿ ಗಾರ್ಜಿಯಸ್, ಏಂಜಲ್ ಎಂದು ಕೂಡ ಕಾಮೆಂಟ್ ಮಾಡ್ತಿದ್ದಾರೆ. 
 

Image credits: Instagram
Kannada

ಮುಂದಿನ ಸಿನಿಮಾ ಯಾವುದು?

ಸಪ್ತಮಿ ಗೌಡ ತೆಲುಗಿನಲ್ಲಿ ನಿತಿನ್ ಜೊತೆ ತಮ್ಮುಡು ಸಿನಿಮಾದಲ್ಲಿ ನಟಿಸಿದ್ದು, ಜುಲೈನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 
 

Image credits: Instagram
Kannada

ದ ರೈಸ್ ಆಫ್ ಅಶೋಕ

ಇದಲ್ಲದೇ ಸಪ್ತಮಿ ಕನ್ನಡದಲ್ಲಿ ನೀನಾಸಂ ಸತೀಶ್ ಜೊತೆ ದ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ನಟಿಸಲಿದ್ದಾರೆ. 
 

Image credits: Instagram

ಕಲರ್ ಫುಲ್ ಅವತಾರದ ಮೂಲಕ ಕಿಚ್ಚೆಬ್ಬಿಸಿದ ಚೈತ್ರಾ ಆಚಾರ್

ಸಪ್ತ ಸಾಗರ ಚೆಲುವೆಯ ಈ ಲುಕ್ ಹೇಗಿದೆ? ಸಖತ್ ಕ್ಯೂಟ್ ಅಲ್ವಾ?

ಗಾಜನೂರಿನಲ್ಲಿ ಸೋದರತ್ತೆ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಕ್ಕ!

ತಮಿಳು ಚಿತ್ರಕ್ಕೆ ಸೈನ್ ಮಾಡಿದ ಮೇಘಾ ಶೆಟ್ಟಿ; ಒಬ್ಬೊಬ್ಬರೇ ಹೋಗಿ ಎಂದ ನೆಟ್ಟಿಗರು