Kannada

ಕೃಷಿ ತಾಪಂಡ

ಬಿಗ್ ಬಾಸ್ ಸ್ಪರ್ಧಿ, ಸ್ಯಾಂಡಲ್‌ವುಡ್‌ ನಟಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ನಟಿ ಕೃಷಿ ತಾಪಂಡ ವೈಟ್ ಆಂಡ್ ವೈಟ್ ಡ್ರೆಸ್‌ ಫೋಟೋಶೂಟ್. 

Kannada

ವೈರಲ್ ಫೋಟೋಶೂಟ್

ವೈಟ್ ಅಂಡ್ ವೈಟ್ ಮಿಸಿ ಡ್ರೆಸ್‌ನಲ್ಲಿ ಕೃಷಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಅಪ್ಲೋಡ್ ಮಾಡಿ ಹಲವು ತಿಂಗಳು ಕಳೆದಿದೆ ಆದರೆ ಈಗ ವೈರಲ್ ಆಗುತ್ತಿರುವುದು ಹನುಮಂತುಯಿಂದ. 

Image credits: our own
Kannada

ಹನುಮಂತು ಸ್ಟೈಲ್

ಸೋಫಾ ಮೇಲೆ ಕೃಷಿ ಸಖತ್ ಬೋಲ್ಡ್‌ ಆಗಿ ಕುಳಿತುಕೊಂಡಿರುವ ಫೋಟೋಗೆ 'ಸರಿಯಾಗಿ ಕೂತ್ಕೋ ದೋಸ್ತಾ ಜನರ ಕಣ್ಣು ಸರಿಯಾಗಿಲ್ಲ. ಹೆಣ್ಣು ಮಕ್ಕಳು ಸೈಲೆಂಟ್ ಇರ್ಬೇಕು' ಎಂದು ಹನುಮಂತು ಸ್ಟೈಲ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

Image credits: our own
Kannada

ಬ್ಯೂಟಿ ಕ್ವೀನ್

ಮಾಡರ್ನ್‌ ಇರಲಿ ಟ್ರೆಡಿಷನ್‌ ಔಟ್‌ಫಿಟ್‌ ಇರಲಿ ಕೃಷಿ ಸಖತ್ ಬೋಲ್ಡ್‌ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಕೃಷಿ ಸದಾ ಸಿಂಪಲ್ ಮೇಕಪ್ ಮತ್ತು ಹೇರ್‌ಸ್ಟೈಲ್ ಮಾಡಿಕೊಳ್ಳುತ್ತಾರೆ.

Image credits: our own
Kannada

ಕ್ಯಾಪ್ಶನ್ ವೈರಲ್

sitting pretty, white on brown skin ಎಂದು ಕೃಷಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಕೃಷಿ ಅಪ್ಲೋಡ್ ಮಾಡುವ ಫೋಟೋಗಳಿಗೆ ಸಖತ್ ಪಾಸಿಟಿವ್ ಕಾಮೆಂಟ್ಸ್‌ ಬರುತ್ತದೆ. 

Image credits: our own
Kannada

ಸಿನಿಮಾಗಳ ಲಿಸ್ಟ್‌

ಅಖಿರಾ, ಕಹಿ,ಎರಡು ಕನಸು,ಇರಾ,ಕನ್ನಡಕಾಗಿ ಒಂದನ್ನು ಒತ್ತಿ,ಭರಾಟೆ ಮತ್ತು ಲಂಕಾ ಸಿನಿಮಾಗಳಲ್ಲಿ ಕೃಷಿ ಅಭಿನಯಿಸಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಸಖತ್ ಜನಪ್ರಿಯತೆ ಪಡೆದರು. 

Image credits: our own

ದೇವರು ಕೊಟ್ಟ ತಂಗಿಗೆ ಮದುವೆ ಆಮಂತ್ರಣ ಕೊಟ್ಟ ಡಾಲಿ ಧನಂಜಯ್… ಯಾರೀಕೆ ಗೊತ್ತಾ?

ನಿಮ್ಗೆ ಇರೋದು ಅದೃಷ್ಟದ ಮಚ್ಚೆ; ಮಯೂರಿ ಬೋಲ್ಡ್‌ ಫೋಟೋ ಸಖತ್ ವೈರಲ್

ಪುನೀತ್‌ ರಾಜ್‌ಕುಮಾರ್ ಕ್ಯಾಲೆಂಡರ್ ಬಿಡುಗಡೆ; ಡಿಮ್ಯಾಂಡಪ್ಪೋ ಡಿಮ್ಯಾಂಡು...

ಕಾಂತಾರ ಚಿತ್ರಕ್ಕೆ ಧರಿಸಿದ್ದ ಡಬಲ್ ಮೂಗುತಿ ಬಿಚ್ಚಿಟ್ಟ ಸಪ್ತಮಿ; ಫೋಟೋ ವೈರಲ್