Sandalwood

ನಿಖಿಲ್ 'ಉತ್ತರೆ'

ನಿಖಿಲ್ ಜೊತೆ ಉತ್ತರೆಯಾಗಿ ನಟಿಸಿದ್ದ ಅದಿತಿ ಆರ್ಯ ನಂತರ ಎಲ್ಲೋದ್ರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು, ಇದೀಗ ಉತ್ತರ ಸಿಕ್ಕಿದೆ. 
 

Image credits: our own

ಜಯ್ ಜೊತೆ ನಿಶ್ಚಿತಾರ್ಥ

ನಟಿ ಅದಿತಿ ಸಿನಿಮಾರಂಗದಲ್ಲಿ ಹೆಚ್ಚು ಖ್ಯಾತಿಗಳಿಸಿಲ್ಲ. ಇದೀಗ ಜಯ್ ಕೋಟೆಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. 

Image credits: our own

ಉದಯ್‌ ಕೋಟಕ್‌ ಪುತ್ರ ಜಯ್

ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಉದಯ್‌ ಕೋಟಕ್‌ ಅವರ ಪುತ್ರ ಜಯ್‌ ಕೋಟಕ್‌. 

Image credits: our own

2 ಕನ್ನಡ ಸಿನಿಮಾದಲ್ಲಿ ನಟನೆ

ನಟಿ ಅದಿತಿ ಆರ್ಯ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದು ನಿಖಿಲ್ ಜೊತೆ ನಟಿಸಿದ್ರೆ ಮತ್ತೊಂದು ಸಿನಿಮಾ ರಿಲೀಸ್ ಆಗಿಲ್ಲ. 
 

Image credits: our own

ಬಹುಭಾಷಾ ನಟಿ

ನಟಿ ಅದಿತಿ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಹಿಂದಿ, ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. 

Image credits: our own

83 ಸಿನಿಮಾದಲ್ಲಿ ನಟನೆ

ಕೊನೆಯದಾಗಿ ಅದಿತಿ ಆರ್ಯ ರಣ್ವೀರ್ ಸಿಂಗ್ ನಟನೆಯ 83 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 
 

Image credits: our own

ಖಚಿತ ಪಡಿಸಿದ ಜಯ್

ಚಂಡೀಗಡ ಮೂಲದ ನಟಿ ಅದಿತಿ ಆರ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಜಯ್ ಕೋಟೆಕ್ ಖಚಿತ ಪಡಿಸಿದ್ದಾರೆ. 

Image credits: our own

ಫೆಮಿನಾ ಮಿಸ್ ಇಂಡಿಯಾ

ನಟಿ ಅದಿತಿ ಆರ್ಯ 2015ರಲ್ಲಿ ಫೆಮಿನಾ ಮಿಸ್ ಇಂಡಿಯಾ ಮುಡಿಗೇರಿಸಿಕೊಂಡಿದ್ದರು. ಬಳಿಕ ಅದೇ ಅವರ್ಷ ಮಿಸ್ ವರ್ಲ್ಡ್‌ಗೂ ಸ್ಪರ್ಧಿಸಿದ್ದರು.  

Image credits: our own

ಯಶ್‌ ಜೊತೆ ನನ್ನ ಪ್ರಾಜೆಕ್ಟ್‌ ರಿಜಿಕ್ಟ್‌ ಆಗಿಲ್ಲ: ನಿರ್ದೇಶಕ ನರ್ತನ್

ಗನ್ ಹಿಡಿದು ನಿಂತ ಜ್ಯೂನಿಯರ್ ಗೌಡ್ರು; ಮಗನ ಫೋಟೋ ಹಂಚಿಕೊಂಡ ನಿಖಿಲ್

ಕ್ರಿಕೆಟ್‌ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!

ಧ್ರುವ ಸರ್ಜಾ ಮಗಳ ಫೋಟೋ ರಿವೀಲ್; ನಾವೇ ಹೆಸರಿಡುತ್ತೀವಿ ಎಂದ ಅಭಿಮಾನಿಗಳು