Sandalwood

ಯಶ್ ನನ್ನ ಪ್ರಾಜೆಕ್ಟ್‌ ತಿರಸ್ಕೃತವಾಗಿಲ್ಲ,ಕಾಲ ಕೂಡಿ ಬರಬೇಕು ಎಂದಿದ್ದಾರೆ ನರ್ತನ್.

Yash

Image credits: our own

ಭೈರತಿ ರಣಗಲ್ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಮಾತನಾಡಿದ ನರ್ತನ್.

Image credits: our own

ಭೈರತಿ ರಣಗಲ್ ಸಿನಿಮಾ ಸೆಟ್ಟೇತಲು ಆರು ವರ್ಷಗಳು ಬೇಕಾದವು.

Image credits: our own

ನಾನು ಯಶ್ ಅವರಿಗೆ ಸ್ಕ್ರಿಪ್ಟ್‌ ಮಾಡುತ್ತಿದ್ದದ್ದು, ಕೋವಿಡ್‌ ಬಂದದ್ದು ಇತ್ಯಾದು ಕಾರಣ ಹೇಳಬಹುದು.

Image credits: our own

ಯಶ್ ಚಿತ್ರಕ್ಕೆ ಸ್ವಲ್ಪ ದಿನದ ನಂತರ ಸೆಟ್ಟೇರೋ ಕಾಲ ಬರಬಹುದು. ನಾನು ಈಗಲೂ ಯಶ್ ಜೊತೆ ಸಂಪರ್ಕದಲ್ಲಿದ್ದೇನೆ.

Image credits: our own

ಹಿಂದೆ ಅವರಿಗಾಗಿ ಸ್ಕ್ರಿಪ್ಟ್‌ ಮಾಡುತ್ತಿದ್ದಾಗ ನಾವಿಬ್ಬರೂ ಜೊತೆಯಾಗಿಯೇ ಚರ್ಚೆಸಿದ್ದೆವು.

Image credits: our own

ಈ ನಡುವೆ ಒಂದಿಷ್ಟು ಬೆಳವಣಿಗೆಗಳಾದವು. ಹೀಗಾಗಿ ಪ್ರಾಜೆಕ್ಟ್‌ ಮುಂದಕ್ಕೆ ಹೋಯಿತ್ತು' ಎಂದಿದ್ದಾರೆ.

Image credits: our own

ಗನ್ ಹಿಡಿದು ನಿಂತ ಜ್ಯೂನಿಯರ್ ಗೌಡ್ರು; ಮಗನ ಫೋಟೋ ಹಂಚಿಕೊಂಡ ನಿಖಿಲ್

ಕ್ರಿಕೆಟ್‌ ಕಾಮೆಂಟ್ರಿಗೆ ಹಿತಾ ಚಂದ್ರಶೇಖರ್ ಎಂಟ್ರಿ; ಪತಿಗೆ ಸಾಥ್ ಕೊಟ್ಟ ಸತಿ..!

ಧ್ರುವ ಸರ್ಜಾ ಮಗಳ ಫೋಟೋ ರಿವೀಲ್; ನಾವೇ ಹೆಸರಿಡುತ್ತೀವಿ ಎಂದ ಅಭಿಮಾನಿಗಳು

ಕೋಟಿ ದುಡಿದರೂ ಆಭರಣ ಹಾಕಿಲ್ಲ; ರಚಿತಾ ರಾಮ್ ಸಿಂಪ್ಲಿಸಿಟಿ ಮೆಚ್ಚಿದ ನೆಟ್ಟಗರು