Kannada

ಜೊತೆ ಜೊತೆಯಲಿ

ಜೀ ಕನ್ನಡ ವಾಹಿನಿಯಲ್ಲಿ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಮೂಲಕ ಕಿರುತೆರೆಗೆ ಕಾಲಿಟ್ಟ ಮಂಗಳೂರು ಸುಂದರಿ ಮೇಘನಾ ಶೆಟ್ಟಿ.

Kannada

ಮೇಘಾ ಶೆಟ್ಟಿ

ಧಾರಾವಾಹಿಯಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಮೇಘಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸಿದರು.

Image credits: Megha Shetty Instagram
Kannada

ತಮಿಳು ಸಿನಿಮಾ

ಕನ್ನಡದ ನಟಿಯರು ಮೂರ್ನಾಲ್ಕು ಸಿನಿಮಾ ಆದ್ಮೇಲೆ ತಮಿಳು ಅಥವಾ ತೆಲುಗು ಚಿತ್ರಕ್ಕೆ ಸಹಿ ಹಾಕುತ್ತಾರೆ. ಈಗಾಗಲೆ ರಕ್ಮಿಣಿ ವಸಂತ್, ಆಶಿಕಾ ರಂಗನಾಥ್, ಚೈತ್ರಾ ಆಚಾರ್‌ ಹಾರಿದ್ದಾರೆ.

Image credits: Megha Shetty Instagram
Kannada

ಮೊದಲ ಸಿನಿಮಾ

ಇದೀಗ ಮೇಘಾ ಶೆಟ್ಟಿ ಕೂಡ ತಮ್ಮ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರ ಮುಹೂರ್ತ ಅದ್ಧೂರಿಯಾಗಿ ನಡೆದಿದೆ.

Image credits: Megha Shetty Instagram
Kannada

ಸ್ಟಾರ್ ತಂಡ

ಈ ತಮಿಳು ಸಿನಿಮಾದಲ್ಲಿ ಭರತ್ ಮತ್ತು ಶಶಿಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

Image credits: Megha Shetty Instagram
Kannada

ಶೂಟಿಂಗ್ ಶುರು

ಈ ಸಿನಿಮಾವನ್ನು ಪಟ್ಟುಕೊಟ್ಟೈ, ಮುನ್ನರ್‌ಗುಡಿ, ತಂಜಾವೂರು, ವೇದರಾಣ್ಯಂ, ಮುತ್ತುಪೇಟ್ಟೈ ಸಿನಿಮಾದಲ್ಲಿ ಶೂಟಿಂಗ್ ಮಾಡುತ್ತಾರೆ.  

Image credits: Megha Shetty Instagram

41 ವರ್ಷದ ನಟಿ ರಾಧಿಕಾ ಪಂಡಿತ್‌ ಇಷ್ಟು ಚೆನ್ನಾಗಿ ಕಾಣಲು ಇದೇ ಕಾರಣ!

ಹುಟ್ಟುಹಬ್ಬಕ್ಕೆ ಸಫಾರಿ ಗೈಡ್ ರೀತಿ ರೆಡಿಯಾದ ನಟಿ ಅಮೂಲ್ಯ ಮಕ್ಕಳು; ಫೋಟೋ ನೋಡಿ...

ಕಿಚ್ಚ ಸುದೀಪ್‌ ಫೇವರಿಟ್ ಟಾಪ್‌ 5 ಹಾಡುಗಳಿವು!‌ ಎಂಥ ಮಧುರ!

ನಟಿ ರಕ್ಷಿತಾ ಪ್ರೇಮ್‌ ತಮ್ಮನ ಮದುವೆಯ ಅತಿ ಸುಂದರ ಫೋಟೋಗಳಿವು!