Sandalwood

ಹೇ ದಿನಕರ ಹಾಡು

ಶಿವರಾಜ್‌ಕುಮಾರ್‌ ನಟನೆಯ ʼಓಂʼ ಸಿನಿಮಾ ಹಾಡು ಇದಾಗಿದೆ. ಡಾ ರಾಜ್‌ಕುಮಾರ್‌ ಅವರು ಈ ಹಾಡನ್ನು ಹಾಡಿದ್ದರು.

Image credits: kiccha sudeep instagram

ಓ ತುಂಟಿಯೇ

ರವಿಚಂದ್ರನ್‌ ಅವರ ಕಲಾವಿದ ಸಿನಿಮಾದ ಹಾಡು ನನಗೆ ತುಂಬ ಇಷ್ಟ. ಇನ್ನು ದೃಶ್ಯಕಾವ್ಯವಾಗಿ ತೋರಿಸಲಾಗಿದೆ

Image credits: kiccha sudeep instagram

Azagiya lila

ʼUllathai Allithaʼ ಸಿನಿಮಾದಲ್ಲಿ ಕಾರ್ತಿಕ್‌, ರಂಭಾ ನಟಿಸಿದ್ದರು. ಎ ಆರ್‌ ರೆಹಮಾನ್‌ ಅವರ ಹಾಡು ಇದಾಗಿದೆ. ಇಂದಿಗೂ ಈ ಹಾಡು ಫ್ರೆಶ್‌ ಎಂದೆನಿಸುವುದು.

Image credits: kiccha sudeep instagram

ಕಣ್ಣುಕ್ಕು ಮೈ ಅಳಗ

‘Pudhiya Mugam’ ಸಿನಿಮಾದ ಹಾಡು ಇದಾಗಿದೆ. ಎ ಆರ್‌ ರೆಹಮಾನ್‌ ಸಂಗೀತ ನೀಡಿದ ಸಿನಿಮಾ ಇದು. ರೇವತಿ, ಸುರೇಶ್‌ ಚಂದ್ರ ಮೆನನ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

Image credits: kiccha sudeep instagram

ಪೆಹಲಾ ನಶಾ

ʼJo Jeeta Wohi Sikandarʼ ಸಿನಿಮಾದಲ್ಲಿ ಆಮಿರ್‌ ಖಾನ್‌, ಆಯೇಷಾ ಜುಲ್ಕಾ ನಟಿಸಿದ್ದರು. 

Image credits: kiccha sudeep instagram

ನಟಿ ರಕ್ಷಿತಾ ಪ್ರೇಮ್‌ ತಮ್ಮನ ಮದುವೆಯ ಅತಿ ಸುಂದರ ಫೋಟೋಗಳಿವು!

ಎಂಥವರನ್ನು ಗಮನಸೆಳೆಯುವ ಡ್ರೆಸ್‌; ಪವಿತ್ರಾ ಗೌಡ ಕೈಚಳಕಕ್ಕೆ ಹೊಡಿರಿ ಹಲಿಗಿ

ರಶ್ಮಿಕಾ ಮಂದಣ್ಣ 8 ಕೋಟಿ ರೂ. ಮೌಲ್ಯದ ಬೆಂಗಳೂರು ಮನೆ ಟೂರ್‌, ಆಸ್ತಿ ಎಷ್ಟಿದೆ?

Chhaava Movie 200 ಕೋಟಿ ರೂ ಕಲೆಕ್ಷನ್‌; ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?