Sandalwood
ನಟಿ ರಕ್ಷಿತಾ ಪ್ರೇಮ್ ಅವರು ಪತಿ ಜೋಗಿ ಪ್ರೇಮ್, ಮಗ ಸೂರ್ಯ ಜೊತೆಗಿನ ಸುಂದರ ಫೋಟೋ ಇದು.
ರಕ್ಷಿತಾ ಪ್ರೇಮ್ ಸಹೋದರ ರಾಣಾ ಅವರು ಪತ್ನಿ ರಕ್ಷಿತಾ ಜೊತೆಗೆ.
ರಾಣಾ ಅವರು ರಕ್ಷಿತಾ ಎನ್ನುವವರ ಜೊತೆಗೆ ಮದುವೆ ಆಗಿದ್ದಾರೆ.
ಏಳು ವರ್ಷ ಪ್ರೀತಿಸಿದ ರಕ್ಷಿತಾಗೆ ರಾಣಾ ಅವರು ತಾಳಿ ಕಟ್ಟಿದ ಸಮಯ ಇದು.
ರಾಣಾ ಅವರ ಪತ್ನಿ ರಕ್ಷಿತಾ ಸೀರೆ ಎಲ್ಲರ ಗಮನ ಸೆಳೆದಿತ್ತು.
ತಾಳಿ ಕಟ್ಟುವಾಗ ಕೈ ನಡುಗುತ್ತಿತ್ತು ಎಂದು ರಾಣಾ ಹೇಳಿಕೊಂಡಿದ್ದಾರೆ.
ರಾಣಾ ಅವರು ಪತ್ನಿ ರಕ್ಷಿತಾ ಹಣೆಗೆ ಕುಂಕುಮ ಇಟ್ಟ ಸುಂದರ ಸಮಯ.
ಪ್ರೀತಿಯ ತಮ್ಮ ಮದುವೆ ಆಗೋದನ್ನು ನೋಡಿ ರಕ್ಷಿತಾ ಪ್ರೇಮ್ ಮುಖದಲ್ಲಿ ಖುಷಿ ನೋಡಿ
ಈ ಜೋಡಿ ಏಳು ವರ್ಷಗಳ ಕಾಲ ಪ್ರೀತಿ ಮಾಡಿತ್ತು
ಪ್ರೀತಿಸಿ ಎಲ್ಲರ ಎದುರು ಮದುವೆಯಾಗಿರೋ ಈ ಜೋಡಿ ಮುಖದಲ್ಲಿ ಖುಷಿ ನೋಡಿ...