Kannada

ಅಂದು-ಇಂದು ಒಂದೇ ಲುಕ್

ರಾಧಿಕಾ ಪಂಡಿತ್‌ ಅವರ ಮೊದಲ ಸಿನಿಮಾ ʼಮೊಗ್ಗಿನ ಮನಸುʼ ತೆರೆ ಕಂಡು 16 ವರ್ಷಗಳು ಉರುಳಿವೆ, ಅಂದು ಹೇಗಿದ್ರೋ ಇಂದು ರಾಧಿಕಾ ಹಾಗೆ ಇದ್ದಾರೆ. 

Kannada

ಫ್ಯಾಷನ್‌ ಮಂತ್ರ ಏನು?

ಫ್ಯಾಷನ್‌ ವಿಚಾರಕ್ಕೆ ಬಂದರೆ ರಾಧಿಕಾ ಪಂಡಿತ್‌ ಅವರು ಟ್ರೆಡಿಷನಲ್‌, ಮಾಡರ್ನ್‌ ಡ್ರೆಸ್‌ಗಳನ್ನು ಹಾಕುತ್ತಾರೆ. ಟ್ರೆಂಡ್‌ಗೆ ತಕ್ಕಂತೆ ಅವರು ಡಿಸೈನರ್‌ ಬಟ್ಟೆಗಳನ್ನು ಹೆಚ್ಚು ಧರಿಸುತ್ತಾರೆ. 

Image credits: radhika pandit instagram
Kannada

ಫಿಟ್‌ನೆಸ್‌ ಮರೆತಿಲ್ಲ

ನಟ ಯಶ್‌ ಅವರನ್ನು ಮದುವೆಯಾದಬಳಿಕ ಚಿತ್ರರಂಗದಿಂದ ದೂರ ಇದ್ರೂ ಕೂಡ ಫಿಟ್‌ನೆಸ್‌, ಬ್ಯೂಟಿ ಕಡೆಗೆ ಗಮನ ಕೊಡೋದು ಮರೆಯೋದಿಲ್ಲ. ಎರಡು ಮಕ್ಕಳ ತಾಯಿಯಾಗಿರೋ ರಾಧಿಕಾ ಪಂಡಿತ್‌ ಈಗ ಇನ್ನೂ ಸಣ್ಣ ಆಗಿದ್ದಾರೆ. 

Image credits: radhika pandit instagram
Kannada

ಡಯೆಟ್‌ ಹೇಗಿರುತ್ತದೆ?

ರಾಧಿಕಾ ಪಂಡಿತ್‌ ಅವರು ಚೆನ್ನಾಗಿ ಆರೋಗ್ಯಕರವಾದ ಊಟ-ತಿಂಡಿ ಮಾಡುತ್ತಾರೆ, ಜಾಸ್ತಿ ನೀರು ಕುಡಿಯುತ್ತಾರೆ, ಪಾಸಿಟಿವ್‌ ಥಿಂಕ್‌ ಮಾಡ್ತಾರೆ, ನಿದ್ದೆ ಮಾಡ್ತಾರೆ. ಇದು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. 

Image credits: radhika pandit instagram
Kannada

ನಗು ಮುಖ

ಲುಕ್‌ಗೆ ಒತ್ತು ಕೊಡುವ ಅವರು ಡ್ರೆಸ್‌ಗೆ ತಕ್ಕಂತೆ ಆಭರಣ, ಚಪ್ಪಲಿ, ವಾಚ್‌, ಬ್ರೇಸ್‌ಲೇಟ್‌ ಧರಿಸುತ್ತಾರೆ. ಎಲ್ಲದಕ್ಕಿಂತ ಜಾಸ್ತಿ ಸದಾಕಾಲ ನಗುವ ಅವರ ಮೊಗವೇ ಇನ್ನಷ್ಟು ಚೆಂದ ಕಾಣುವಂತೆ ಮಾಡುವುದು

Image credits: radhika pandit instagram
Kannada

ಬಟ್ಟೆ ಆಯ್ಕೆ ಹೇಗೆ?

ರಾಧಿಕಾ ಪಂಡಿತ್‌ ಅವರು ಡಾರ್ಕ್‌ ಕಲರ್‌ ಡ್ರೆಸ್‌ಗಳನ್ನು ಅಷ್ಟಾಗಿ ಧರಿಸೋದಿಲ್ಲ, ಡಲ್‌ ಕಲರ್‌ ಬಟ್ಟೆಗಳನ್ನು ಅವರು ಧರಿಸುವುದರ ಜೊತೆಗೆ ಉತ್ತಮವಾದ ಆಭರಣ ಧರಿಸುತ್ತಾರೆ. 

Image credits: radhika pandit instagram

ಹುಟ್ಟುಹಬ್ಬಕ್ಕೆ ಸಫಾರಿ ಗೈಡ್ ರೀತಿ ರೆಡಿಯಾದ ನಟಿ ಅಮೂಲ್ಯ ಮಕ್ಕಳು; ಫೋಟೋ ನೋಡಿ...

ಕಿಚ್ಚ ಸುದೀಪ್‌ ಫೇವರಿಟ್ ಟಾಪ್‌ 5 ಹಾಡುಗಳಿವು!‌ ಎಂಥ ಮಧುರ!

ನಟಿ ರಕ್ಷಿತಾ ಪ್ರೇಮ್‌ ತಮ್ಮನ ಮದುವೆಯ ಅತಿ ಸುಂದರ ಫೋಟೋಗಳಿವು!

ಎಂಥವರನ್ನು ಗಮನಸೆಳೆಯುವ ಡ್ರೆಸ್‌; ಪವಿತ್ರಾ ಗೌಡ ಕೈಚಳಕಕ್ಕೆ ಹೊಡಿರಿ ಹಲಿಗಿ