Sandalwood

ಕನ್ನಡ ಚಿತ್ರರಂಗದ ನಟ ಲೂಸ್ ಮಾದಾ ಯೋಗಿ ಪುತ್ರಿ ಶ್ರೀನಿಕಾ ಮತ್ತು ಪತ್ನಿ ಸಾಹಿತ್ಯ

Image credits: our own

ಮಗಳ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

Image credits: our own

ಯುನಿಕಾರ್ನ್‌ ಥೀಮ್‌ನಲ್ಲಿ ಇಡೀ ಮನೆಯನ್ನು ಅಲಂಕಾರ ಮಾಡಿಸಿದ್ದಾರೆ.

Image credits: our own

ನೀಲಿ ಬಣ್ಣ ಫ್ರಾಕ್ ಧರಿಸಿ ಕೇಕ್ ಮುಂದೆ ಹಾರ್ಟ್ ಸಿಂಬಲ್ ಹಿಡಿದು ಪೋಸ್

Image credits: our own

ಶ್ರೀನಿಕಾ ಪ್ರತಿ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

Image credits: our own

ಶ್ರೀನಿಕಾ ಕೂಡ ಕನ್ನಡ ಚಿತ್ರರಂಗಕ್ಕೆ ಬರಬೇಕು ಅನ್ನೊದು ಅಭಿಮಾನಿಗಳ ಆಸೆ

Image credits: our own

ಯೋಗಿ ಹುಟ್ಟುಹಬ್ಬದ ದಿನವೇ ಶ್ರೀನಿಕಾ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದು

Image credits: our own

ಪಕ್ಕಾ ಸಾಮಾನ್ಯರಂತೆ ಮಗಳನ್ನು ಬೆಳೆಸುತ್ತಿದ್ದಾರೆ ಯೋಗಿ.

Image credits: our own

ತುಂಬಾ ಸುಲಭವಾಗಿ ಅಳೋಕೆ ಬರುತ್ತೆ, ಕಾಮಿಡಿ ಮಾಡೋಕೆ ಬರಲ್ಲ: ನಿಧಿ ಸುಬ್ಬಯ್ಯ

ಸ್ಯಾಂಡಲ್‌ವುಡ್‌ ಖ್ಯಾತ ನಟನ ಪುತ್ರನ ಮಸ್ತ್ ಫೋಟೋಶೂಟ್: ಮರಿ ಸಿಂಹ ಎಂದ ಫ್ಯಾನ್ಸ್

ವಿದೇಶದಲ್ಲಿ ಸಂಯುಕ್ತ ಹೆಗ್ಡೆ: ಬೋಲ್ಡ್ ಲುಕ್‌ನಲ್ಲಿ ಮಿಂಚಿದ ನಟಿ

ಬಿಕಿನಿ, ಬಿಯರ್, ನಾಯಿ: ಸಂಯುಕ್ತಾ ಸಂಭ್ರಮ ನೋಡಿ ಫ್ಯಾನ್ಸ್ ಹೇಳಿದ್ದೇನು?