Sandalwood

ಸಂಯುಕ್ತ ಹೆಗ್ಡೆ

ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 
 

Image credits: our own

ಸಂಯುಕ್ತ ಬರ್ತಡೇ

ಸಂಯುಕ್ತ ಹೆಗ್ಡೆ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಂಯುಕ್ತ ಬರ್ತಡೇ ಫೋಟೋಗಳು ವೈರಲ್ ಆಗಿವೆ. 

Image credits: our own

25ನೇ ವರ್ಷದ ಬರ್ತಡೇ

ಸಂಯುಕ್ತ ಹೆಗ್ಡೆ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Image credits: our own

ಬಿಕಿನಯಲ್ಲಿ ಮಿಂಚಿದ ನಟಿ

ಸಂಯುಕ್ತ ಹೆಗ್ಡೆ ಬರ್ತಡೇ ಸಂಭ್ರಮದಲ್ಲಿ ಬಿಕಿನಿ, ಬಿಯರ್, ನಾಯಿ, ಎ‌ಟಿಎಂ ಜೊತೆಗೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

Image credits: our own

ಫ್ಯಾನ್ಸ್ ಬೇಡಿಕೆ

ಸಂಯುಕ್ತ ಹೆಗ್ಡೆ ಫೋಟೋ ಕಂಡು ಅಭಿಮಾನಿಗಳು ಇಷ್ಟೇ ಸಾಲದು, ಫೋಟೋ ಜೊತೆಗೆ ವಿಡಿಯೋನೂ ಬೇಕು ಎಂದು ಹೇಳುತ್ತಿದ್ದಾರೆ. 

Image credits: our own

ಸಂಯುಕ್ತ ವರ್ಕೌಟ್

ಸಂಯುಕ್ತ ಹೆಗಡೆ ಹಾಟ್ ಫೋಟೋ ನೋಡಿದ್ರು ಫ್ಯಾನ್ಸ್ ಗೆ ಸಂಯುಕ್ತ ಬಾಡಿ ಬಿಲ್ಡಿಂಗ್ ಬಗ್ಗೆಯೇ ಚಿಂತೆಯಾಗಿದೆ. 

Image credits: our own

ಕ್ರೀಮ್ ಸಿನಿಮಾ

ಆಕ್ಷನ್ ಸಿನಿಮಾಗಾಗಿ ಸಖತ್ ವರ್ಕ್ ಔಟ್ ಮಾಡಿ ಫಿಟ್ ಆಗಿದ್ದಾರೆ ಸಂಯುಕ್ತ ಹೆಗ್ಡೆ. ಕ್ರೀಮ್ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಲು ಸಜ್ಜಾಗಿದ್ದಾರೆ ಕಿರಿಕ್ ನಟಿ.

Image credits: our own

ರಶ್ಮಿಕಾ ಮಂದಣ್ಣರ ಕೊಡಗಿನ ಲಕ್ಸುರಿ ಬಂಗಲೆ ಹೇಗಿದೆ ನೋಡಿ

ಪತಿ ಹರ್ಷ ಮಾಸ್ಟರ್ ಜೊತೆ 'ಬಿರುಗಾಳಿ' ನಟಿ ಸಿತಾರಾ; ಫ್ಯಾಮಿಲಿ ಫೋಟೋ ವೈರಲ್?

ಗುರು ಇದು 690 ರೂ. ಟಾಪ್; ದುಡ್ಡು ಉಳಿಸುತ್ತಿದ್ದಾರಾ ರಶ್ಮಿಕಾ ಮಂದಣ್ಣ?

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ