Sandalwood

ಜೇಷ್ಠ ವರ್ಧನ್

ಜೇಷ್ಠ ವರ್ಧನ್ ಹೀಗಂದ್ರೆ ಎಲ್ಲರಿಗೂ ಗೊತ್ತಾಗದೆ ಇರಬಹುದು. ಆದರೆ ಖ್ಯಾತ ನಟ ಅನಿರುದ್ಧ್ ಜಟ್ಕರ್ ಪುತ್ರ ಅಂದ್ರೆ ಎಲ್ಲರಿಗೂ ಥಟ್ ಅಂತ ಗೊತ್ತಾಗುತ್ತದೆ.  

Image credits: our own

ಮಸ್ತ್ ಫೋಟೋಶೂಟ್

ಅನಿರುದ್ಧ್ ಪುತ್ರ ಜೇಷ್ಠ ವರ್ಧನ್ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ಬ್ಲ್ಯಾಕ್ ಶರ್ಟ್, ಆರೆಂಜ್ ಸೂಟ್‌ನಲ್ಲಿ ಸಖತ್ ಪೋಸ್ ನೀಡಿದ್ದಾರೆ. 

Image credits: our own

ಅನಿರುದ್ಧ್ ಪುತ್ರ

ನಟ ಅನಿರುದ್ಧ ಜಟ್ಕರ್ ಅವರಿಗೆ ಇಷ್ಟು ದೊಡ್ಡ ಮಗನಿದ್ದಾನಾ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಜೇಷ್ಠ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನಸೆಳೆಯುತ್ತಿವೆ. 

Image credits: our own

ಮರಿ ಸಿಂಹ ಎಂದ ಫ್ಯಾನ್ಸ್

ಜೇಷ್ಠ ವರ್ಧನ್ ಫೋಟೋ ನೋಡಿ ಅಭಿಮಾನಿಗಳು ಮರಿ ಸಿಂಹ ಎಂದು ಹೇಳುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಎಂಟ್ರಿ ಪಕ್ಕಾ ಎನ್ನುತ್ತಿದ್ದಾರೆ. 

Image credits: our own

ಸಾಹಸಸಿಂಹ ವಿಷ್ಣುವರ್ಧನ್ ಮೊಮ್ಮಗ

ಜೇಷ್ಠ ವರ್ಧನ್ ಲುಕ್, ಸ್ಟೈಲ್ ನೋಡಿದ್ರೆ ಸಾಹಸಸಿಂಹ ವಿಷ್ಣುವರ್ಧನ್ ಅವರ ನೆನಪು ತರುವಂತಿದೆ. ಕೈಯಲ್ಲಿ ಖಡ್ಗ, ತಾತನ ನೋಟ ಜೇಷ್ಠ ತೇಥ್ ಸಾಹಸಸಿಂಹನ ಹಾಗೆ ಎನ್ನುತ್ತಿದ್ದಾರೆ ಅಭಿಮಾನಿಗಳು.

Image credits: our own

ಸಿನಿಮಾ ಎಂಟ್ರಿ ಯಾವಾಗ?

ಜೇಷ್ಠ ವರ್ಧನ್ ಇನ್ನೂ ಓದುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈಗಾಗಲೇ ಅಪ್ಪನ ಜೊತೆ ಸೇರಿ ರೀಲ್ಸ್‌ಗಳನ್ನು ಮಾಡಿ ಜೇಷ್ಠ ಗಮನ ಸೆಳೆಯುತ್ತಿದ್ದಾರೆ. 

Image credits: our own

ಅನಿರುದ್ಧ್ ಸಿನಿಮಾ

ನಟ ಅನಿರುದ್ಧ್ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು. ಆರ್ಯವರ್ಧನ್ ಆಗಿ ಮಿಂಚಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

Image credits: our own

ವಿದೇಶದಲ್ಲಿ ಸಂಯುಕ್ತ ಹೆಗ್ಡೆ: ಬೋಲ್ಡ್ ಲುಕ್‌ನಲ್ಲಿ ಮಿಂಚಿದ ನಟಿ

ಬಿಕಿನಿ, ಬಿಯರ್, ನಾಯಿ: ಸಂಯುಕ್ತಾ ಸಂಭ್ರಮ ನೋಡಿ ಫ್ಯಾನ್ಸ್ ಹೇಳಿದ್ದೇನು?

ರಶ್ಮಿಕಾ ಮಂದಣ್ಣರ ಕೊಡಗಿನ ಲಕ್ಸುರಿ ಬಂಗಲೆ ಹೇಗಿದೆ ನೋಡಿ

ಪತಿ ಹರ್ಷ ಮಾಸ್ಟರ್ ಜೊತೆ 'ಬಿರುಗಾಳಿ' ನಟಿ ಸಿತಾರಾ; ಫ್ಯಾಮಿಲಿ ಫೋಟೋ ವೈರಲ್?