Sandalwood

ಕಾಮಿಡಿ ಥ್ರಿಲರ್ ಸಿನಿಮಾ ಸಹಿ ಮಾಡಿದ ನಿಧಿ ಸುಬ್ಬಯ್ಯ.

ಅನಿರುದ್ಧ್ ಜಟ್ಕರ್ ಮತ್ತು ರೇಚಲ್ ಡೇವಿಡ್‌ ಕೂಡ ಅಭಿನಯಿಸಿದ್ದಾರೆ. 

Image credits: our own

ಇಷ್ಟು ದಿನ ನಾನು ಬಬ್ಲಿ ಗರ್ಲ್‌ ಪಾತ್ರದಲ್ಲಿ ಹೆಚ್ಚಿಗೆ ಕಾಣಿಸಿಕೊಂಡೆ ಆದರೆ,

ಮೊದಲ ಸಲ ಬೇರೆ ಶೇಡ್‌ನಲ್ಲಿ ಅಭಿನಯಿಸುತ್ತಿರುವೆ.

Image credits: our own

ನನಗೆ ತೆರೆ ಮೇಲೆ ಅಳುವುದು ಮತ್ತು ಎಮೋಷನ್ ತೋರಿಸುವುದು ತುಂಬಾನೇ ಸುಲಭ

Image credits: our own

ಕಾಮಿಡಿ ತುಂಬಾನೇ ಡಿಫರೆಂಟ್ ನನಗೆ ಕಾಮಿಡಿ ಮಾಡುವುದು ಕಷ್ಟ ಆದರೆ,

ನನ್ನ ಸ್ನೇಹಿತರು ನನಗೆ ಒಳ್ಳೆಯ ಕಾಮಿಕ್ ಟೈಮಿಂಗ್‌ ಇದೆ ಎನ್ನುತ್ತಾರೆ.

Image credits: our own

ರಂಗಭೂಮಿ ಸ್ನೇಹಿತರ ಜೊತೆ ವರ್ಕ್‌ಶಾಪ್ ಮಾಡಲು ಪ್ಲ್ಯಾನ್ ಮಾಡುತ್ತಿರುವೆ

Image credits: our own

ವರ್ಕ್‌ ಶಾಪ್‌ನಿಂದ ವಿಭಿನ್ನ ಪಾತ್ರಗಳನ್ನು ತೆರೆ ಮೇಲೆ ತರುವುದು ಸುಲಭವಾಗುತ್ತದೆ.

Image credits: our own

ಸಾಮಾನ್ಯವಾಗಿ ಕಥೆ ಕೇಳಿ ಒಂದೆರಡು ದಿನ ಆದ್ಮೇಲೆ ನಾನು ಒಪ್ಪಿಕೊಳ್ಳುವೆ

Image credits: our own

ಆನಂದ್ ಕಥೆ ಹೇಳಿದ ತಕ್ಷಣವೇ ನಾನು ರೆಡಿ ಸಿನಿಮಾ ಮಾಡೋಣ ಎಂದು ಹೇಳಿದೆ.

Image credits: our own

ಸ್ಯಾಂಡಲ್‌ವುಡ್‌ ಖ್ಯಾತ ನಟನ ಪುತ್ರನ ಮಸ್ತ್ ಫೋಟೋಶೂಟ್: ಮರಿ ಸಿಂಹ ಎಂದ ಫ್ಯಾನ್ಸ್

ವಿದೇಶದಲ್ಲಿ ಸಂಯುಕ್ತ ಹೆಗ್ಡೆ: ಬೋಲ್ಡ್ ಲುಕ್‌ನಲ್ಲಿ ಮಿಂಚಿದ ನಟಿ

ಬಿಕಿನಿ, ಬಿಯರ್, ನಾಯಿ: ಸಂಯುಕ್ತಾ ಸಂಭ್ರಮ ನೋಡಿ ಫ್ಯಾನ್ಸ್ ಹೇಳಿದ್ದೇನು?

ರಶ್ಮಿಕಾ ಮಂದಣ್ಣರ ಕೊಡಗಿನ ಲಕ್ಸುರಿ ಬಂಗಲೆ ಹೇಗಿದೆ ನೋಡಿ