Sandalwood

ಸಂಯುಕ್ತ ಹೆಗ್ಡೆ

ಕನ್ನಡ ಚಿತ್ರರಂಗದ ಬೋಲ್ಡ್‌ ಆಂಡ್ ಬ್ಯೂಟಿಫುಲ್ ನಟಿ ಸಂಯುಕ್ತಾ ಹೆಗ್ಡೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ ಸಂಯುಕ್ತ. 

Image credits: our own

ಬೋಲ್ಡ್ ಸುಂದರಿ

ಸಂಯುಕ್ತ ಹೆಗ್ಡೆ ಸಿಕ್ಕಾಪಟ್ಟೆ ಬೋಲ್ಡ್ ನಟಿ. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ಸಂಯುಕ್ತ ಆಗಾಗ ಬಿಕಿನಿ ಫೋಟೋ ಶೇರ್ ಮಾಡುತ್ತಿರುತ್ತಾರೆ.  

Image credits: our own

ವೈಟ್ ಬಿಕಿನಿ ಟಾಪ್‌ನಲ್ಲಿ ಮಿಂಚಿಂಗ್

ಸಂಯುಕ್ತ ವೈಟ್ ಬಿಕಿನಿ ಟಾಪ್ ನಲ್ಲಿ ಮಸ್ತ್ ಪೋಸ್ ನೀಡಿದ್ದಾರೆ. ಥೈಲ್ಯಾಂಡ್‌ನಲ್ಲಿ ಸಖತ್ ಮಜಾ ಮಾಡುತ್ತಿದ್ದಾರೆ.  

Image credits: our own

ಥೈಲ್ಯಾಂಡ್‌ನಲ್ಲಿ ಸಂಯುಕ್ತ

ಸಂಯುಕ್ತ ಹೆಗ್ಡೆ ಸದಾ ಪ್ರವಾಸ ಮಾಡುತ್ತಿರುತ್ತಾರೆ. ವಿದೇಶಿ ಪ್ರವಾಸದಲ್ಲಿ ಇರುತ್ತಾಳೆ. ಇದೀಗ ಮತ್ತೆ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ.  

Image credits: our own

ಹಾಟ್ ಬರ್ತಡೇ

ಸಂಯುಕ್ತ ಹೆಗ್ಡೆ ಇತ್ತೀಚಿಗಷ್ಟ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿದೇಶದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಸಂಯುಕ್ತ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 

Image credits: our own

ಕ್ರೀಮ್ ಸಿನಿಮಾ

ಸಂಯುಕ್ತ ಸದ್ಯ ಕ್ರೀಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

Image credits: our own

ಬಿಕಿನಿ, ಬಿಯರ್, ನಾಯಿ: ಸಂಯುಕ್ತಾ ಸಂಭ್ರಮ ನೋಡಿ ಫ್ಯಾನ್ಸ್ ಹೇಳಿದ್ದೇನು?

ರಶ್ಮಿಕಾ ಮಂದಣ್ಣರ ಕೊಡಗಿನ ಲಕ್ಸುರಿ ಬಂಗಲೆ ಹೇಗಿದೆ ನೋಡಿ

ಪತಿ ಹರ್ಷ ಮಾಸ್ಟರ್ ಜೊತೆ 'ಬಿರುಗಾಳಿ' ನಟಿ ಸಿತಾರಾ; ಫ್ಯಾಮಿಲಿ ಫೋಟೋ ವೈರಲ್?

ಗುರು ಇದು 690 ರೂ. ಟಾಪ್; ದುಡ್ಡು ಉಳಿಸುತ್ತಿದ್ದಾರಾ ರಶ್ಮಿಕಾ ಮಂದಣ್ಣ?