Kannada

ರಾಕಿಭಾಯ್ ತಾಯಿ

ದೇಶಾದ್ಯಂತ ಧೂಳೆಬ್ಬಿಸಿದ ಕನ್ನಡದ ಸಿನಿಮಾ ಅಂದ್ರೆ ಅದು ರಾಕಿಂಗ್ ಯಶ್ ಅಭಿನಯದ ಕೆಜಿಎಫ್. ಈ ಸಿನಿಮಾದ ಕಥೆಯೇ ತಾಯಿ ಸೆಂಟಿಮೆಂಟ್. ರಾಕಿ ಭಾಯ್ ತಾಯಿ ಪಾತ್ರ ಮಾಡಿದ ನಟಿ ಅರ್ಚನಾ ಜೋಯಿಸ್ ಮರೆಯೋಕೆ ಸಾಧ್ಯವೇ? 
 

Kannada

ಅರ್ಚನಾ ಜೋಯಿಸ್

ಜೀ ಕನ್ನಡದ ಮಹಾದೇವಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅರ್ಚನಾ, ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರಾವಾಹಿಯಲ್ಲಿ ನಾಯಕಿಯಾಗಿದ್ದರು.
 

Image credits: Instagram
Kannada

ಸಿನಿಮಾಗಳಲ್ಲಿ ಅರ್ಚನಾ

ಕೆಜಿಎಫ್ ನಲ್ಲಿ ಪುಟ್ಟ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿ ಅರ್ಚನಾ ಬಳಿಕ  ವಿಜಯರಥ, ಮ್ಯೂಟ್, ಕ್ಷೇತ್ರಪತಿ, ಹೊಂದಿಸಿ ಬರೆಯಿರಿ, ಘೋಸ್ಟ್ ಸಿನಿಮಾಗಳಲ್ಲಿ ನಟಿಸಿದ್ದರು.  
 

Image credits: Instagram
Kannada

ವೈರಲ್ ಫೋಟೊ

ಇದೀಗ ಅರ್ಚನಾ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು,  ಲಂಗ ಬ್ಲೌಸ್ ಧರಿಸಿ, ಡ್ಯಾನ್ಸ್ ಪೋಸ್ ಕೊಟ್ಟಿದ್ದು, ಟ್ರೆಡಿಶನಲ್ ಅವತಾರದಲ್ಲೂ ನಟಿ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ. 
 

Image credits: Instagram
Kannada

ಜೀವನ ಮತ್ತು ರಂಗೋಲಿ

ಅರ್ಚನಾ ರಂಗೋಲಿ ಡಿಸೈನ್ ಇರುವ ಡ್ರೆಸ್ ಧರಿಸಿದ್ದು, ಜೀವನ ಮತ್ತು ರಂಗೋಲಿಕೆ ಹೋಲಿಕೆ ಮಾಡಿ, ಪ್ರತಿಯೊಂದು ಚುಕ್ಕೆಗಳನ್ನು ಸರಿಯಾಗಿ ಕನೆಕ್ಟ್ ಮಾಡಿದ್ರೆ ಮಾತ್ರ ರಂಗೋಲಿ ಹಾಗೆ ಜೀವನವೂ ಚೆನ್ನಾಗಿರುತ್ತೆ ಎಂದಿದ್ದಾರೆ. 
 

Image credits: Instagram
Kannada

ಅಭಿಮಾನಿಗಳ ಮೆಚ್ಚುಗೆ

ಅರ್ಚನಾ ಜೋಯಿಸ್ ಈ ಹೊಸ ಫೋಟೊ ಶೂಟನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಅರ್ಚನಾ ಆಟಿಟ್ಯೂಡ್, ಸೌಂದರ್ಯ ಎಲ್ಲವೂ ಅದ್ಭುತವಾಗಿದೆ ಎಂದಿದ್ದಾರೆ. ಜೊತೆಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವಂತೆ ಹಾರೈಸಿದ್ದಾರೆ. 
 

Image credits: Instagram

ಯಶ್-ರಾಧಿಕಾ ಮದುವೆಯಾಗಿ 8 ವರ್ಷ; ಕೊತ್ತಂಬರಿ ಸೊಪ್ಪು ಗಿಫ್ಟ್‌ ಕೊಟ್ಟಿದ್ರಂತೆ!

ವಾಸುಕಿ ವೈಭವ್‌ನ ಕೂಸುಮರಿ ಮಾಡಿದ ಪತ್ನಿ; ಆನಿವರ್ಸರಿ ಫೋಟೋ ವೈರಲ್

'ಮಗಳು ಜಾನಕಿ' ಸೀರಿಯಲ್ ಮುಗಿದ್ದಿದೇ ತಡ ಎಲ್ಲಿ ಮಾಯವಾಗಿಬಿಟ್ಟರು ಗಾನವಿ ಲಕ್ಷ್ಮಣ್

ಬಿಗ್ ಬಾಸ್‌ ರೂಪೇಶ್‌ ಶೆಟ್ಟಿಗೆ ಜೋಡಿಯಾದ ತುಳು ಸುಂದರಿ ಅದ್ವಿತಿ ಶೆಟ್ಟಿ!