Sandalwood
ಇಂದು ಬಂದು ಮತದಾನ ಮಾಡಿದ ಮೇಘನಾ. ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ರಾಘವೇಂದ್ರ ಸ್ಟೋರ್ ಸಿನಿಮಾ ಸಕ್ಸಸ್‌ನಲ್ಲಿರುವ ಸಂತೋಷ್ ಆನಂದ್ ರಾಮ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ಹುಟ್ಟೂರಿನಲ್ಲಿ ಮತದಾನ ಮಾಡಿದ್ದಾರೆ. ಬಿಳಿ ಪಂಚೆ ಶರ್ಟ್ ಧರಿಸಿ ಕುಂದಾಪುರದ ಕೇರಾಡಿಯಲ್ಲಿ ವೋಟ್ ಮಾಡಿದ್ದಾರೆ.
ನಟಿ ಆಶಾ ಭಟ್ ಕೂಡ ತಮ್ಮ ಹುಟ್ಟೂರಿನಲ್ಲಿ ಮತದಾನ ಮಾಡಿದ್ದಾರೆ.
ಅಮೂಲ್ಯಾ ಮತ್ತು ಜಗದೀಶ್ ದಂಪತಿ ಇಂದು ಬೆಳಗ್ಗೆಯೇ ಮತದಾನ ಮಾಡಿದರು. ಆರ್ ಆರ್ ನಗರದಲ್ಲಿ ಮತ ಚಲಾಯಿಸಿದರು.
ನಟಿ ರಾಧಿಕಾ ನಾರಾಯಣ ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ವೋಟ್ ಮಾಡಿ ಫೋಟೋ ಶೇರ್ ಮಾಡಿದ್ದಾರೆ.
ನಟ ಧನಂಜಯ್ ತಮ್ಮ ಹೂಟ್ಟೂರಿನಲ್ಲಿ ಮತದಾನ ಮಾಡಿದರು. ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಧರಿಸಿ ಕುಟುಂಬದ ಜೊತೆ ಬಂದು ವೋಟ್ ಮಾಡಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್ ಕೂಡ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ವೋಟ್ ಮಾಡಿ ಸೆಲ್ಫಿ ಕ್ಲಿಕ್ಕಿಸಿ ಫೋಟೋಗೆ ಪೋಸ್ ನೀಡಿದ್ದಾರೆ.
ನಟಿ ಅಮೃತಾ ಐಯ್ಯಂಗರ್ ಮೈಸೂರಿನಲ್ಲಿ ಮತದನಾ ಮಾಡಿದ್ದಾರೆ. ವೋಟ್ ಮಾಡಿ ಅಮೃತಾ ಫೋಟೋ ಶೇರ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಕೂಡ ತಮ್ಮ ಅಮೂಲ್ಯ ಮತ ಚಲಾಯಿಸಿದರು.
ನಟಿ ಮಿಲನಾ ನಾಗರಾಜ್ ವೋಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಶೇರ್ ಮಾಡಿದ್ದಾರೆ.
ಕಾಂತಾರ ನಟಿ ಸಪ್ತಮಿ ಗೌಡ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ.
ಯಶ್-ರಾಧಿಕಾ ಮುದ್ದು ಮಗಳ ಕ್ಯೂಟ್ ಎಕ್ಸ್‌ಪ್ರೆಷನ್; ಅಮ್ಮನ ಜೊತೆ ಐರಾ ಮಸ್ತಿ
32 ವರ್ಷಗಳ ಹಳೇ ಅಮ್ಮನ ಸೀರೆಯಲ್ಲಿ ಪ್ರಗತಿ ಶೆಟ್ಟಿ ಲುಕ್ ವೈರಲ್!
ಡಾರ್ಲಿಂಗ್ ಜೋಡಿ ಜೊತೆ ಥೈಲ್ಯಾಂಡ್‌ನಲ್ಲಿ ಅಮೃತಾ, ಸುಶ್ಮಿತಾ, ರಚೆಲ್ ಮಸ್ತ್ ಮಜಾ
ಅಫ್ರಿಕಾದ ಮಾರಿಷಸ್‌ಗೆ ಹಾರಿದ ಸಿಂಹ ಪ್ರಿಯಾ; ಹನಿಮೂನ್ ಫೋಟೋ ವೈರಲ್!