Sandalwood

ಥೈಲ್ಯಾಂಡ್‌ನಲ್ಲಿ ಡಾರ್ಲಿಂಗ್ ಜೋಡಿ

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಸದ್ಯ ಥೈಲ್ಯಾಂಡ್‌ನಲ್ಲಿ ಇದ್ದಾರೆ. ಮಿಲನಾ ನಾಗರಾಜ್ ಹುಟ್ಟುಹಬ್ಬದ ಪ್ರಯುಕ್ತ ವಿದೇಶಕ್ಕೆ ಹೋಗಿದ್ದಾರೆ. 

ಡಾರ್ಲಿಂಗ್ ಜೋಡಿ ಜೊತೆ ಲವ್ ಮಾಕ್ಟೇಲ್ ತಂಡ

ಮಿಲನಾ ಮತ್ತು ಕೃಷ್ಣ ಜೋಡಿ ಜೊತೆ ಲವ್ ಮಾಕ್ಟೇಲ್ ತಂಡ ಕೂಡ ತೆರಳಿದೆ. ಅಮೃತಾ ಐಯ್ಯರ್, ಸುಶ್ಮಾತಾ ಗೌಡ ಮತ್ತು ರಚೆಲ್ ಡೇವಿಡ್ ಕೂಡ ಹೋಗಿದ್ದಾರೆ. 

ವಿದೇಶದಲ್ಲಿ ಕೇಕ್ ಕಟ್ ಮಾಡಿದ ಮಿಲನಾ

ಮಿಲನಾ ನಾಗರಾಜ್ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಿಸಲಾಗಿದೆ. ಅಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ಹಳದಿ ಬಣ್ಣದ ಡ್ರೆಸ್‌ನಲ್ಲಿ ಮಿಲನಾ ಮಿಂಚಿದ್ದಾರೆ. 

ಮಿಲನಾ ಜೊತೆ ಲವ್ ಮಾಕ್ಟೇಲ್ ಸುಂದರಿಯರು

ಥೈಲ್ಯಾಂಡ್‌ನ ರೆಸ್ಟೋರೆಂಟ್ ಒಂದರಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಬಳಿಕ ಲವ್ ಮಾಕ್ವೇಲ್ ಸುಂದರಿಯರು ಮಸ್ತ್ ಮಜಾ ಮಾಡಿದ್ದಾರೆ.  

ಮಿಲನಾ ನಾಗರಾಜ್ ಮಸ್ತ್ ಪೋಸ್

ಕೇಕ್ ಮುಂದೆ ಕುಳಿತಿರುವ ಮಿಲನಾ ನಾಗರಾಜ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕ್ಯಾಮರಾಗೆ ನಗು ಬೀರಿರುವ ಮಿಲನಾ ಸುಂದರವಾಗಿ ಕಾಣಿಸುತ್ತಿದ್ದಾರೆ. 

ಲವ್ ಮಾಕ್ಟೇಲ್ ನಾಯಕಿಯರ ಮಸ್ತ್ ಮಜಾ

ಸೂಪರ್ ಸಕ್ಸಸ್ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿರುವ ಅಮೃತಾ ಐಯ್ಯಂಗರ್, ಸುಷ್ಮಿತಾ ಗೌಡ, ಮಿಲನಾ ನಾಗರಾಜ್ ಮತ್ತು ರಚೆಲ್ ಡೇವಿಡ್ ಎಲ್ಲರೂ ಥೈಲ್ಯಾಂಡ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

ಸುಂದರಿಯರ ಜೊತೆ ಡಾರ್ಲಿಂಗ್ ಕೃಷ್ಣ

ಲವ್ ಮಾಕ್ಟೇಲ್ ಸುಂದರಿಯರ ಜೊತೆ ಡಾರ್ಲಿಂಗ್ ಕೃಷ್ಣ ಕೂಡ ಥೈಲ್ಯಾಂಡ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

ಅಫ್ರಿಕಾದ ಮಾರಿಷಸ್‌ಗೆ ಹಾರಿದ ಸಿಂಹ ಪ್ರಿಯಾ; ಹನಿಮೂನ್‌ ಫೋಟೋ ವೈರಲ್!