ಕಾಂತಾರದಲ್ಲಿ ರಾಜನ ಮಡದಿಯ ಪಾತ್ರದಲ್ಲಿ ಹಾಗೆ ಬಂದು, ಹೀಗ್ ಹೋದರೂ ವೀಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ನಟಿಸಿದ್ದಾರೆ
32 ವರ್ಷಗಳ ಹಳೆಯ ಅಮ್ಮ ಸೀರೆಯುಟ್ಟ ಪ್ರಗತಿ, ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.
ಟ್ರೆಡಿಷನಲ್ ಸೀರೆಗೆ ತೊಟ್ಟಿರುವ ಆಭರಣವೂ ಸಕತ್ತೂ ಆಕರ್ಷಕವಾಗಿದ್ದು, ಹೇರೆ ಸ್ಟೈಲ್ ಸಹ ಮಸ್ತ್ ಎನಿಸುವಂತಿದೆ.
ಮರಾಠಿ ಸ್ಟೈಲಿನ ನತ್ತು ಧರಿಸಿರುವ ಪ್ರಗತಿಯ ಲುಕ್ ಕಂಪ್ಲೀಟ್ ಎನಿಸುತ್ತಿದೆ ಈ ಪೋಸ್‌ನಲ್ಲಿ.
ಬ್ಯಾಕ್‌ಗ್ರೌಂಡಲ್ಲಿ ಹಳೇ ಕಾಲದ ಮನೆ, ಹಸಿರಿನ ಚಿತ್ತಾರ ಫೋಟೋ ಬ್ಯೂಟಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಎಂದನಂತೆ ಅದೇ ಸೌಂದರ್ಯ ಎನ್ನುವ ಅರ್ಥದಲ್ಲಿ ಪತಿರಾಯರು ಮಡದಿಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.
ಇತ್ತೀಚೆಗೆ ಮಕ್ಕಳೊಂದಿಗೆ ಪ್ರಗತಿ ಕಾಂತಾರ ಲುಕ್‌ನಲ್ಲಿಯೂ ಮಕ್ಕಳೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.
ಕಾಂತಾರದಲ್ಲಿ ಪುಟ್ಟ ಪಾತ್ರವಾದರೂ ಪ್ರಭಾವಿ ಪಾತ್ರ ನೀಡಿದ್ದಕ್ಕೆ ರಿಷಬ್ ಗೆ ಥ್ಯಾಂಕ್ಸ್ ಹೇಳಿದ್ದಾರೆ ಪ್ರಗತಿ.
ರಾಜನಿಗೆ ನೆಮ್ಮದಿಯಿಲ್ಲ. ಅದನ್ನರಿಸಿ ಹೋಗುವ ರಾಜನಿಗೆ ಸಿಕ್ಕ ಕಲ್ಲು ನೆಮ್ಮದಿಯನ್ನು ಕೊಡುತ್ತದೆ. ಅದೇ ಕಾಂತಾರದ ಆರಂಭ.
ಮಗನೊಂದಿಗೆ ಪ್ರಗತಿ ಶೆಟ್ಟಿ ಫೋಸ್ ನೀಡಿದ್ದು ಹೀಗೆ.
ಮಗಳು ರಾಧ್ಯಳೊಂದಿಗೆ ಅಮ್ಮ ಪ್ರಗತಿ ಶೆಟ್ಟಿ, ಎರಡು ಮಕ್ಕಳ ಚೊಕ್ಕ ಸಂಸಾರ.
ಡಾರ್ಲಿಂಗ್ ಜೋಡಿ ಜೊತೆ ಥೈಲ್ಯಾಂಡ್‌ನಲ್ಲಿ ಅಮೃತಾ, ಸುಶ್ಮಿತಾ, ರಚೆಲ್ ಮಸ್ತ್ ಮಜಾ
ಅಫ್ರಿಕಾದ ಮಾರಿಷಸ್‌ಗೆ ಹಾರಿದ ಸಿಂಹ ಪ್ರಿಯಾ; ಹನಿಮೂನ್ ಫೋಟೋ ವೈರಲ್!