Sandalwood
ರಾಧಿಕಾ ಪಂಡಿತ್ ಆಗಾಗ ಮಕ್ಕಳ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಯಶ್ ಮತ್ತು ರಾಧಿಕಾ ಮುದ್ದಿನ ಮಗಳು ಐರಾ ಕ್ಯೂಟ್ ಎಕ್ಸ್‌ಪ್ರೆಷನ್ ಫೋಟೋ ವೈರಲ್ ಆಗಿದೆ.
ಮಗಳಿಗೆ ಮಸ್ತ್ ಪೋಸ್ ಹೇಳಿಕೊಡುತ್ತಿದ್ದಾರೆ ನಟಿ ರಾಧಿಕಾ ಪಂಡಿತ್.
ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ವೀಕೆಂಡ್‌ನಲ್ಲಿ ಮಕ್ಕಳ ಜೊತೆ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ
ಯಶ್ ಸದ್ಯ ಮಕ್ಕಳು ಮತ್ತು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಕಾ ಶೇರ್ ಮಾಡಿರುವ ಫೋಟೋದಲ್ಲಿ ಯಶ್ ಕೂಡ ದೂರದಲ್ಲಿಯೇ ಕುಳಿತು ಪೋಸ್ ನೀಡಿದ್ದಾರೆ.
ಕೆಜಿಎಫ್-2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಇನ್ನು ಅನೌನ್ಸ್ ಮಾಡಿಲ್ಲ.
32 ವರ್ಷಗಳ ಹಳೇ ಅಮ್ಮನ ಸೀರೆಯಲ್ಲಿ ಪ್ರಗತಿ ಶೆಟ್ಟಿ ಲುಕ್ ವೈರಲ್!
ಡಾರ್ಲಿಂಗ್ ಜೋಡಿ ಜೊತೆ ಥೈಲ್ಯಾಂಡ್‌ನಲ್ಲಿ ಅಮೃತಾ, ಸುಶ್ಮಿತಾ, ರಚೆಲ್ ಮಸ್ತ್ ಮಜಾ
ಅಫ್ರಿಕಾದ ಮಾರಿಷಸ್‌ಗೆ ಹಾರಿದ ಸಿಂಹ ಪ್ರಿಯಾ; ಹನಿಮೂನ್ ಫೋಟೋ ವೈರಲ್!