ಸ್ಯಾಂಡಲ್‌ವುಡ್ ನವ ಜೋಡಿ ಆಫ್ರಿಕಾದ ಮಾರಿಷಸ್‌ನಲ್ಲಿ ಕಯಾಕಿಂಗ್ ಮಾಡುತ್ತಿದ್ದಾರೆ.
ಹಿಂದೆ ಸಿಂಹ ಮುಂದೆ ಪ್ರಿಯಾ ಕುಳಿತುಕೊಂಡು ಕಯಾಕಿಂಗ್ ಎಂಜಾಯ್ ಮಾಡುತ್ತಿದ್ದಾರೆ.
ಪತ್ನಿ ರೆಕಾರ್ಡ್ ಮಾಡುತ್ತಿದ್ದಂತೆ ವಸಿಷ್ಠ ಕನ್ನಡ ಹಾಡುಗಳನ್ನು ಹಾಡಿದ್ದಾರೆ
ಅತ್ತಿಗೆನಾ ಚೆನ್ನಾಗಿ ನೋಡಿಕೊಳ್ಳಿ ಎಂದು ವಸಿಷ್ಠ ಪೋಸ್ಟ್‌ಗೆ ಕಾಮೆಂಟ್ ಬಂದಿದೆ
ಟ್ರಿಪ್ ಹೇಗಿದೆ? ಎಂದು ಪ್ರಿಯಾ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾರೆ.
ಟ್ರಿಪ್ ನಂತರ ನವ ಜೋಡಿ ಶೂಟಿಂಗ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.