ಚಂದನವನದ ಕನಸಿನ ರಾಣಿ ಮಾಲಾಶ್ರೀ. ಆರಂಭದ ದಿನಗಳಲ್ಲಿ ತಮ್ಮ ರೊಮ್ಯಾಂಟಿಕ್ ಸಿನಿಮಾಗಳಿಂದ ಹಿಡಿದು, ಆಕ್ಷನ್ ಸಿನಿಮಾದವರೆಗೂ ಇಂದಿಗೂ ನಟಿ ಫೇಮಸ್.
sandalwood Mar 11 2026
Author: Pavna Das Image Credits:Instagram
Kannada
ಮಾಲಾಶ್ರೀ ಲುಕ್
ಮಾಲಾಶ್ರೀಯವರು ಆಕ್ಷನ್ ಸಿನಿಮಾಗಳನ್ನು ಮಾಡಲು ಶುರು ಮಾಡಿದ ಬಳಿಕ, ಅವರನ್ನು ಸೀರೆಯಲ್ಲಿ ಕಂಡಿದ್ದೆ ಕಡಿಮೆ, ಜೀನ್ಸ್, ಶರ್ಟ್, ಟೀ ಶರ್ಟ್, ಕುರ್ತಾಗಳಲ್ಲೇ ನಟಿ ಕಾಣಿಸಿಕೊಳ್ಳುತ್ತಾರೆ.
Image credits: Instagram
Kannada
ಕಾರ್ಯಕ್ರಮಗಳನ್ನು ವೆಸ್ಟರ್ನ್ ವೇರ್
ಯಾವುದೇ ಕಾರ್ಯಕ್ರಮಗಳನ್ನು ಮಾಲಶ್ರೀಯವರು ವೆಸ್ಟರ್ನ್ ಔಟ್ ಫಿಟ್ ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಅವರು ಸೀರೆ ಉಟ್ಟಿದ್ದೆ ಕಡಿಮೆ.
Image credits: Instagram
Kannada
ಸೀರೆಯಲ್ಲಿ ನಟಿ ಮಿಂಚಿಂಗ್
ಇದೀಗ ಹಲವು ವರ್ಷಗಳ ಬಳಿಕ ಮಾಲಶ್ರಿಯವರು ಸೀರೆಯಲ್ಲಿ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ.
Image credits: Instagram
Kannada
ಅಕ್ಕನ ಮಗಳ ಮದುವೆ
ಇತ್ತೀಚೆಗೆ ನಟಿ ಮಲಾಶ್ರೀಯವರ ಅಕ್ಕನ ಮಗಳ ಮದುವೆ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ನಟಿ ಮಲಾಶ್ರೀ ಸೀರೆಯಲ್ಲಿ ಮಿಂಚಿದ್ದರು.
Image credits: Instagram
Kannada
ನಂಜುಂಡಿ ಕಲ್ಯಾಣ
ಮೆಜೆಂಥಾ ಸೀರೆಯಲ್ಲಿ ಮಾಲಾಶ್ರಿಯವರನ್ನು ನೋಡಿ ಅಭಿಮಾನಿಗಳು ನಂಜುಂಡಿ ಕಲ್ಯಾಣದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
Image credits: Instagram
Kannada
ನಟಿ ಹೇಳಿದ್ದೇನು?
ಸೀರೆಯುಟ್ಟಿರುವ ಫೋಟೊಗಳನ್ನು ಪೋಸ್ಟ್ ಮಾಡಿರುವ ಮಾಲಾಶ್ರೀ Timeless drapes, Timeless feeling ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
Image credits: Instagram
Kannada
ಸೀರೆಯಲ್ಲಿ ಸೂಪರ್
ತುಂಬಾ ದಿನಗಳ ಬಳಿಕ ಸೀರೆಯಲ್ಲಿ ಕಾಣ್ಸಕೊಂಡಿದೀರಿ. ಸೂಪರ್ ಮೇಡಮ್ ಸೀರೆ ಎಷ್ಟು ಚಂದ ನಿಮಗೆ,ಪ್ರೋಗ್ರಾಂ ಗಳಿಗೆಲ್ಲ ಹೀಗೆ ರೆಡಿ ಆಗಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
Image credits: Instagram
Kannada
ದೇವತೆ ಎಂದ ಫ್ಯಾನ್ಸ್
ಮಾಲಾಶ್ರೀ ಮ್ಯಾಮ್ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ. ನಂಜುಂಡಿ ಕಲ್ಯಾಣ ದೇವಿ ತರ ಕಾಣಿಸುತ್ತಾ ಇದ್ದೀರಾ, ದೇವತೆ ಎಂದು ಹೊಗಳಿದ್ದಾರೆ ಮತ್ತೆ ಹಲರು.
Image credits: Instagram
Kannada
ಮತ್ತೊಮ್ಮೆ ಪೊಲೀಸ್ ಅಧಿಕಾರಿ
ನೀವು ಇನ್ನೊಮ್ಮೆ ಪೋಲೀಸ್ ಅಧಿಕಾರಿಯಾಗಿ ಕನ್ನಡ ಸಿನಿಮಾ ಮಾಡಬೇಕು ಮಾಲಾಶ್ರೀ ಮೇಡಂ ಎಂದು ಹಲವರು ಕಾಮೆಂಟ್ ಮೂಲಕ ಬೇಡಿಕೊಂಡಿದ್ದಾರೆ.