ಕನ್ನಡ ಚಿತ್ರರಂಗದಲ್ಲಿ ನೂರು ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಸಂಖ್ಯೆಯೇ ಕಡಿಮೆ. ಅಂತದ್ದರಲ್ಲಿ ಸಾವಿರಕ್ಕೂ ಸಿನಿಮಾಗಳಲ್ಲಿ ನಟಿಸಿದ ನಟಿ ಇದ್ದಾರೆ ಅಂತ ನಂಬ್ತೀರಾ?
ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಟಾಪ್ ನಟಿಯರು ಲಿಸ್ಟ್ ಇಲ್ಲಿದೆ. ಆದರೆ ಮೊದಲ ಸ್ಥಾನದಲ್ಲಿರುವ ನಟಿಯ ಹತ್ತಿರವೂ ಯಾವ ನಟಿ ಬರೋದಿಲ್ಲ.
ಹಿರಿಯ ನಟಿ ಪಂಡರಿಭಾಯಿ ಅವರು ಕನ್ನಡದ ಖ್ಯಾತ ನಟಿ, ಇವರು ಇತರ ಭಾಷೆಯಲ್ಲೂ ನಟಿಸಿದ್ದಾರೆ. ಇವರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ತಮ್ಮ ಪಾತ್ರಗಳ ಮೂಲಕ ಅಳಿಸಿ, ನಗಿಸಿ, ಭಾವನಾತ್ಮಕವಾಗಿ ಸೆಳೆದ ನಟಿ ಲೀಲಾವತಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಪಡೆದಿದ್ದಾರೆ.
ನಟಿ ಉಮಾಶ್ರೀ ನಾಯಕಿ, ಖಳನಾಯಕಿ, ಪೋಷಕ ನಟಿಯಾಗಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿ ತಾರಾ ಅನುರಾಧ ಅವರು ನಾಯಕಿಯಾಗಿ ಹಾಗೂ ಪೋಷಕ ಪಾತ್ರಗಳು ಸೇರಿ ಇಲ್ಲಿವರೆಗೆ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಭಿನಯ ಶಾರದೆ ನಟಿ ಜಯಂತಿಯವರು ಸುಮಾರು 190 ಸಿನಿಮಾಗಳಿಗೆ ಜೀವ ತುಂಬಿ ನಟಿಸಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಇಲ್ಲಿವರೆಗೆ ಸುಮಾರು 150 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ನಟಿ ಆರತಿ 125 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಿರಿಯ ನಟಿ ಸುಮಲತಾ ಅವರು ಸಹ ಕನ್ನಡ, ತಮಿಳು, ಮಲಯಾಳಂ ಸೇರಿ ಸುಮಾರು 125 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದ ಶ್ರೀಮಂತ ನಟಿಯರು… ಇವರ Net Worth ಎಷ್ಟು ಗೊತ್ತಾ?
ಕನ್ನಡಿಗರ ಪುಟ್ಟಿ ರುಕ್ಮಿಣಿ ವಸಂತ್ ಜನವರಿ ತಿಂಗಳು ಹೀಗಿತ್ತು ನೋಡಿ
ಫೆ. 26ಕ್ಕೆ ರಶ್ಮಿಕಾ-ವಿಜಯ್ ಮದುವೆ ಆಗೋದು ಡೌಟ್; ಸಾಕ್ಷಿ ಸಿಕ್ಕಿದೆ!
ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳೂ… ಐಶಾನಿ ಶೆಟ್ಟಿ Photos