Kannada

ರಮ್ಯಾ

ಮೋಹಕ ತಾರೆ ರಮ್ಯಾ ಆಸ್ತಿ ಮೌಲ್ಯ 2014ರಲ್ಲಿ 7 ಕೋಟಿ ಇತ್ತು, ಇದೀಗ ನಿರ್ಮಾಣ ಸಂಸ್ಥೆ, ಲಕ್ಸುರಿ ಕಾರುಗಳನ್ನು ಹೊಂದಿದ್ದು, 70 ಕೋಟಿ ಆಸ್ತಿ ಇದೆ ಎನ್ನಲಾಗುತ್ತಿದೆ.

Kannada

ರಕ್ಷಿತಾ

ಒಂದು ಕಾಲದ ಸ್ಟಾರ್ ನಟಿ ರಕ್ಷಿತಾ ಅವರ ಆಸ್ತಿ ಮೌಲ್ಯ 35 ಕೋಟಿ ರೂಪಾಯಿ ಆಗಿದೆ.

Image credits: Instagram
Kannada

ಮೇಘನಾ ರಾಜ್

ಕನ್ನಡ, ಮಲಯಾಳಂ ನಟಿ ಮೇಘನಾ ರಾಜ್ ಆಸ್ತಿ ಮೌಲ್ಯ 30 ಕೋಟಿ ಎನ್ನುವ ಸುದ್ದಿ ಇದೆ.

Image credits: Actress Meghana Raj instagram
Kannada

ಪ್ರಣಿತಾ ಸುಭಾಷ್

ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ್ದರೂ, ಮಾಡೆಲ್ ಆಗಿ ಕಾಣಿಸಿಕೊಳ್ಳುತ್ತಿರುವ, ಬ್ಯುಸಿನೆಸ್ ಹೊಂದಿರುವ ಪ್ರಣಿತಾ ಆಸ್ತಿ ಮೌಲ್ಯ 40 ಕೋಟಿ

Image credits: Instagram
Kannada

ರಚಿತಾ ರಾಮ್

ಸಿನಿಮಾಗೆ 1 ರಿಂದ 3 ಕೋಟಿ ಹಣ, ಪ್ರೈವೆಟ್ ಜೆಟ್, ದುಬಾರಿ ಕಾರು ಹೊಂದಿರುವ ರಚಿತಾ ರಾಮ್ ಆಸ್ತಿ ಮೌಲ್ಯ ಕೂಡ ಹಲವಾರು ಕೋಟಿಗಳಲ್ಲಿದೆ ಎನ್ನಲಾಗುತ್ತಿದೆ.

Image credits: Instagram
Kannada

ಆಶಿಕಾ ರಂಗನಾಥ್

ಚುಟು ಚುಟು ಬ್ಯೂಟಿ ಆಶಿಕಾ ರಂಗನಾಥ್ ಆಸ್ತಿ ಮೌಲ್ಯ 26 ಕೋಟಿ

Image credits: insta
Kannada

ರಶ್ಮಿಕಾ ಮಂದಣ್ಣ

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ 66 ಕೋಟಿ ಎನ್ನುವ ಮಾಹಿತಿ ಇದೆ.

Image credits: Instagram
Kannada

ರಾಧಿಕಾ ಕುಮಾರಸ್ವಾಮಿ

ಕನ್ನಡದ ಅತ್ಯಂತ ಶ್ರೀಮಂತ ನಟಿ ಅಂದ್ರೆ ಅದು ರಾಧಿಕಾ ಕುಮಾರಸ್ವಾಮಿ. ಅವರ ಒಟ್ಟು ಆಸ್ತಿ ಮೌಲ್ಯ, 124 ಕೋಟಿ ರೂಪಾಯಿ ಆಗಿದೆ.

Image credits: SOCIAL MEDIA
Kannada

ಅಮೂಲ್ಯ

ಗೋಲ್ಡನ್ ಬ್ಯೂಟಿ ಅಮೂಲ್ಯ ಆಸ್ತಿ ಮೌಲ್ಯ 25 ಕೋಟಿ ಎನ್ನಲಾಗುತ್ತಿದೆ.

Image credits: Instagram
Kannada

ಹರಿಪ್ರಿಯಾ

ನಟಿ ಹರಿಪ್ರಿಯಾ ಆಸ್ತಿ ಮೌಲ್ಯ 30 ಕೋಟಿ ಎನ್ನಲಾಗುತ್ತಿದೆ. ಈ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ.

Image credits: Instagram

ಕನ್ನಡಿಗರ ಪುಟ್ಟಿ ರುಕ್ಮಿಣಿ ವಸಂತ್ ಜನವರಿ ತಿಂಗಳು ಹೀಗಿತ್ತು ನೋಡಿ

ಫೆ. 26ಕ್ಕೆ ರಶ್ಮಿಕಾ-ವಿಜಯ್ ಮದುವೆ ಆಗೋದು ಡೌಟ್; ಸಾಕ್ಷಿ ಸಿಕ್ಕಿದೆ!

ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳೂ… ಐಶಾನಿ ಶೆಟ್ಟಿ Photos

ಸಿಂಪಲ್ ಸೀರೆ ಲುಕ್ ಮೂಲಕ ಮತ್ತೆ ಹುಡುಗರ ಹೃದಯಕ್ಕೆ ಲಗ್ಗೆ ಇಟ್ಟ ಪುಟ್ಟಿ