Kannada

ಶಾನ್ವಿ ಶ್ರೀವಾಸ್ತವ

ಮೂಲತಃ ಉತ್ತರ ಭಾರತದವರೇ ಆದರೂ, ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡ ಕಲಿತು ಮಾತನಾಡುವ ಮೂಲಕ ನಮ್ಮ ಕನ್ನಡವರೇ ಆಗಿಬಿಟ್ಟಂತಹ ಬೆಡಗಿ ಶಾನ್ವಿ ಶ್ರೀವಾಸ್ತವ.

Kannada

ಕನ್ನಡದಲ್ಲಿ ಮಿಂಚಿಂಗ್

ತೆಲುಗಿನ ಲವ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಬೆಡಗಿ, ಕನ್ನಡ ಚಿತ್ರರಂಗದಲ್ಲಿ ಘಟಾನುಘಟಿ ನಟರ ಜೊತೆಗೆ ನಟಿಸಿರುವ ಸ್ಟಾರ್ ನಟಿ.

Image credits: Instagram
Kannada

ಸೂಪರ್ ಹಿಟ್ ಸಿನಿಮಾಗಳು

ಮಾಸ್ಟರ್ ಪೀಸ್, ಮಫ್ತಿ, ತಾರಕ್, ಅವನೇ ಶ್ರೀಮನ್ನಾರಾಯಣದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಸುಂದರಿ ಶಾನ್ವಿ ಶ್ರೀವಾಸ್ತವ.

Image credits: Instagram
Kannada

2 ಸೈಮಾ ಪ್ರಶಸ್ತಿ ಪಡೆದ ಸುಂದ್ರಿ

ಮಾಸ್ಟರ್ ಪೀಸ್ ಮತ್ತು ತಾರಕ್ ಸಿನಿಮಾಗಳಲ್ಲಿನ ಅತ್ಯದ್ಭುತ ಅಭಿನಯಕ್ಕಾಗಿ ಸೈಮಾ ಕ್ರಿಟಿಕ್ಸ್ ಅವಾರ್ಡ್ ಮತ್ತು ಸೈಮಾ ಅವಾರ್ಡ್ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಪಡೆದಿದ್ದರು.

Image credits: Instagram
Kannada

ಸಿನಿಮಾದಿಂದ ದೂರ ಉಳಿದಿದ್ದಾರ?

ಶಾನ್ವಿ ಕೊನೆಯದಾಗಿ 2023ರಲ್ಲಿ ಕನ್ನಡ ಸಿನಿಮಾ ಬ್ಯಾಂಗ್ ನಲ್ಲಿ ನಟಿಸಿದ್ದರು. ಬಳಿಕ ರಾಂಠಿ ಎನ್ನುವ ಮರಾಠಿ ಸಿನಿಮಾದಲ್ಲೂ ನಟಿಸಿದ್ದರು. ನಂತರ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

Image credits: Instagram
Kannada

ಮತ್ತೆ ಬರ್ತಾರ ಕನ್ನಡ ಚಿತ್ರರಂಗಕ್ಕೆ?

ಅಂದ ಹಾಗೆ ಶಾನ್ವಿ ಸಿನಿಮಾದಿಂದ ದೂರ ಉಳಿದಿಲ್ಲ. ಅವರು ಕನ್ನಡದ ತ್ರಿಶೂಲಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Image credits: Instagram
Kannada

ಎಲ್ಲಿದ್ದಾರೆ ಶಾನ್ವಿ?

ಸೋಶಿಯಲ್ ಮೀಡಿಯಾದಲ್ಲಿ ತಿಂಗಳಿಗೆ ಎರಡು ಮೂರು ಬಾರಿ ಮಾತ್ರ ಕಾಣಿಸಿಕೊಳ್ಳುವ ಶಾನ್ವಿ ಇದೀಗ ಬಾಲಿಗೆ ತೆರಲಿ ಅಲ್ಲಿ ಎಂಜಾಯ್ ಮಾಡ್ತಿದ್ದಾರೆ.

Image credits: Instagram
Kannada

ಬಾಲಿಯಲ್ಲಿ ನಾರಾಯಣನ ಬ್ಯೂಟಿ

ಬಾಲಿ ಸುಂದರ ತಾಣಗಳು ಮತ್ತು ಅಲ್ಲಿನ ರುಚಿ ರುಚಿಯಾದ ಆಹಾರಗಳನ್ನು ಸವಿಯುತ್ತಾ ಎಂಯ್ ಮಾಡಿದ್ದಾರೆ. ಜೊತೆಗೆ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.

Image credits: Instagram
Kannada

ಏನು ಹೇಳಿದ್ರು ನಟಿ

ನಾನು, ನನ್ನ ಪ್ರಯಾಣ ಯೋಜನೆಗಳು ಮತ್ತು ನನ್ನ ಆಹಾರ ಮಾತ್ರ! ಈಗಾಗಲೇ ಒಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ನಟಿ ಹೇಳಿದ್ದಾರೆ.

Image credits: Instagram
Kannada

ನೋ ಮೇಕಪ್ ಲುಕ್ ವೈರಲ್

ಇನ್ನು ವಿದೇಶದಲ್ಲಿ ಟೂರ್ ಮಾಡುತ್ತಿದ್ದರೂ ಶಾನ್ವಿ ಮೇಕಪ್ ಇಲ್ಲದೇ ಸಿಂಪಲ್ ಸುಂದರಿಯಾಗಿ ಕಾಣಿಸಿಕೊಂಡಿದ್ದು, ನಟಿಯ ನೋ ಮೇಕಪ್ ಲುಕ್ ವೈರಲ್ ಆಗುತ್ತಿದೆ.

Image credits: Instagram

1000ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಏಕೈಕ ಕನ್ನಡ ನಟಿ ಯಾರು?

ಕನ್ನಡ ಚಿತ್ರರಂಗದ ಶ್ರೀಮಂತ ನಟಿಯರು… ಇವರ Net Worth ಎಷ್ಟು ಗೊತ್ತಾ?

ಕನ್ನಡಿಗರ ಪುಟ್ಟಿ ರುಕ್ಮಿಣಿ ವಸಂತ್ ಜನವರಿ ತಿಂಗಳು ಹೀಗಿತ್ತು ನೋಡಿ

ಫೆ. 26ಕ್ಕೆ ರಶ್ಮಿಕಾ-ವಿಜಯ್ ಮದುವೆ ಆಗೋದು ಡೌಟ್; ಸಾಕ್ಷಿ ಸಿಕ್ಕಿದೆ!