ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ಸ್ಟುಡಿಯೋ ಎಂಬ ಬ್ಯೂಟಿಕ್ ಹೊಂದಿದ್ದಾರೆ.
ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ವಿಧ ವಿಧವಾದ ಡಿಸೈನರ್ ಬಟ್ಟೆಗಳು ಸಿಗುತ್ತವೆ.
ಪವಿತ್ರಾ ಗೌಡ ಅವರು ಈ ಬಾರಿ ಗುಲಾಬಿ ಬಣ್ಣದ ಇಂಡೋ ವೆಸ್ಟರ್ನ್ ಡ್ರೆಸ್ ಡಿಸೈನ್ ಮಾಡಿಸಿದ್ದಾರೆ.
ಈ ಇಂಡೋ ವೆಸ್ಟರ್ನ್ ಡ್ರೆಸ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.
ನಿಜಕ್ಕೂ ಈ ಡ್ರೆಸ್ ಎಂಥವರನ್ನು ಕೂಡ ಚೆಂದ ಕಾಣಿಸುವಂತೆ ಮಾಡುವುದು
ಡಾರ್ಕ್ ಪಿಂಕ್ ಈ ಬಣ್ಣದ ಡ್ರೆಸ್‌ನಲ್ಲಿ ಸಿಲ್ವರ್ ಕಲರ್‌ನಲ್ಲಿ ಡಿಸೈನ್ ಮಾಡಿಸಲಾಗಿದೆ.
ರಶ್ಮಿಕಾ ಮಂದಣ್ಣ 8 ಕೋಟಿ ರೂ. ಮೌಲ್ಯದ ಬೆಂಗಳೂರು ಮನೆ ಟೂರ್, ಆಸ್ತಿ ಎಷ್ಟಿದೆ?
ಮಕ್ಕಳಾದ್ಮೇಲೆ ನಟಿ ಅಮೂಲ್ಯ ಹಾಕೋ ಡ್ರೆಸ್‌ಗಳನ್ನು ನೋಡಿ ನೆಟ್ಟಿಗರು ಫುಕ್ ಶಾಕ್
ಸಪ್ತಪದಿ ತುಳಿಯೋ ಮುನ್ನವೇ ಧನ್ಯತಾಗೆ ಡಾಲಿ ತೊಡಿಸಿದ್ರು ಕಾಲುಂಗುರ!
ಒಂದಲ್ಲ ಎರಡೆರಡು ಮದುವೆಯಾಗಿದ್ದಾರೆ ಕನ್ನಡದ ಈ ತಾರೆಯರು