Kannada

‌ ಶೇರ್ ಆಗಿ ಬಂದ ಕಿರಣ್‌ ರಾಜ್‌; ಕಿರುತೆರೆಯ ಕರ್ಣನ ಹೊಸ ಅಬ್ಬರಕ್ಕೆ ಖುಷಿ!

Kannada

ಸಿನಿಮಾ ರಿಲೀಸ್‌ಗೆ ರೆಡಿ

ನಟ ಕಿರಣ್ ರಾಜ್ ನಟನೆಯ ಶೇರ್‌ ಸಿನಿಮಾ ರಿಲೀಸ್‌ಗೆ ರೆಡಿಯಿದೆ.

Image credits: Our own
Kannada

ನಿರ್ಮಾಣ

ಬೀದರ್‌ನ ಸುದರ್ಶನ್ ಸುಂದರರಾಜ್ ನಿರ್ಮಾಣದ ಸಿನಿಮಾವಿದು

Image credits: Our own
Kannada

ನಿರ್ದೇಶನ

‘ರತ್ನ ಮಂಜರಿ’, ‘ಭರ್ಜರಿ ಗಂಡು’ ಸಿನಿಮಾಗಳನ್ನು ನಿರ್ದೇಶಿಸಿರುವ ಪ್ರಸಿದ್ಧ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

Image credits: Our own
Kannada

ಸಿನಿಮಾ ರಿಲೀಸ್

ಈ ಸಿನಿಮಾವು ಮೇ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌.

Image credits: Our own
Kannada

ಆಕ್ಷನ್‌ ಸಿನಿಮಾ

‘ಶೇರ್’ ಸಿನಿಮಾವು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ.

Image credits: Our own
Kannada

ಈ ಸಿನಿಮಾದಲ್ಲಿ ಏನಿದೆ?

ಐದು ಮೈನವಿರೇಳಿಸುವ ಸಾಹಸ ಸನ್ನಿವೇಶಗಳು ಈ ಸಿನಿಮಾದಲ್ಲಿದೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ಗುಮ್ಮಿನೇನಿ‌ ವಿಜಯ್ ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ.

Image credits: Our own
Kannada

ಯಾರು ತಾರಾಣಗದಲ್ಲಿದ್ದಾರೆ?

ಕಿರಣ್ ರಾಜ್, ಕ್ರಿಸ್ (ಗಿಲ್ಲಿ), ಸುರೇಖ, ತನೀಶಾ ಕುಪ್ಪಂಡ, ಯಶ್ ಶೆಟ್ಟಿ, ಶೋಭ್ ರಾಜ್, ಬಲ ರಾಜ್ವಾಡಿ, ವೀಣಾಸುಂದರ್ ಮುಂತಾದವರು ನಟಿಸುತ್ತಿದ್ದಾರೆ.

Image credits: instagram

ಐಸ್ ಲ್ಯಾಂಡಲ್ಲಿ ಪ್ರಣೀತಾ ಸುಭಾಷ್.. ಪತಿ ಜೊತೆ ಜಾಲಿ ಮೂಡಲ್ಲಿ ನಟಿ

ಫ್ಯಾಮಿಲಿ ಜೊತೆ ಮಹಾಬಲೇಶ್ವರದಲ್ಲಿ ಶಾನ್ವಿ ಶ್ರೀವಾಸ್ತವ…ಅಮ್ಮ, ಅಕ್ಕನ ಜೊತೆ ಮಸ್ತ್ ಮಜಾ

ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ

ಗರ್ಲ್ಸ್ ಗ್ಯಾಂಗ್ ಜೊತೆ ಮೈಸೂರು ಸುತ್ತಿದ ನಟಿ ಚೈತ್ರಾ ಆಚಾರ್