ನಟಿ ಚೈತ್ರಾ ಆಚಾರ್ ಮತ್ತು ಸ್ನೇಹಿತರು ತಮ್ಮ ಸಿನಿಮಾ ಶೂಟಿಂಗ್, ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
sandalwood Apr 14 2026
Author: Pavna Das Image Credits:Instagram
Kannada
ಚೈತ್ರಾ ಜೊತೆ ಸಂಜನಾ
ನಟಿ ಚೈತ್ರಾ ಆಚಾರ್ ಜೊತೆ ಚಂದನವನದ ಮತ್ತೊಬ್ಬ ನಟಿ ಸಂಜನಾ ಆನಂದ್ ಹಾಗೂ ಇತರ ಗೆಳೆತಿಯರು ಸೇರಿ ಮೈಸೂರಿಗೆ ತೆರಳಿದ್ದು, ಟೆಂಪಲ್, ಫುಡ್ ಎನ್ನುತ್ತಾ ಎಂಜಾಯ್ ಮಾಡಿದ್ದಾರೆ
Image credits: Instagram
Kannada
ಸೀರೆಯಲ್ಲಿ ಸುಂದರಿಯರು
ನಟಿಯರು ಸೀರೆಯುಟ್ಟು, ಕೈಯಲ್ಲಿ ಬಳೆ ಧರಿಸಿ, ಮುಡಿಗೆ ಹೂವು ಮುಡಿದು ಚಾಮುಂಡಿ ತಾಯಿಯ ದರ್ಶನ ಪಡೆದು ಬಂದಿದ್ದಾರೆ.
Image credits: Instagram
Kannada
ಮೈಲಾರಿ ಹೊಟೇಲ್ ರುಚಿ
ಇನ್ನು 88 ವರ್ಷ ಹಳೆಯದಾದ ಮೈಸೂರಿನ ವಿನಾಯಕ ಮೈಲಾರಿ ಹೊಟೇಲ್ ಗೆ ತೆರಳಿ ಅಲ್ಲಿ ಕಾಫಿ, ತಿಂಡಿ ಸವೆದಿದ್ದಾರೆ.
Image credits: Instagram
Kannada
ನೃತ್ಯ ಮಾಡಿ ಎಂಜಾಯ್ ಮಾಡಿದ ಗರ್ಲ್ಸ್
ಇನ್ನು ಚೈತ್ರಾ ಆಚಾರ್ ತಮಿಳು ಹಾಡೊಂದಕ್ಕೆ ನಟಿಯರೆಲ್ಲಾ ಜೊತೆಯಾಗಿ ಹೆಜ್ಜೆ ಹಾಕಿ ಕುಣಿದಿದ್ದಾರೆ.
Image credits: Instagram
Kannada
ಸಿನಿಮಾಗಳಲ್ಲಿ ಬ್ಯುಸಿ
ನಟಿ ಚೈತ್ರಾ ಆಚಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಉತ್ತರಕಾಂಡ, ಸ್ಟ್ರಾಬೆರ್ರಿ, ಲೈಲಾಸ್ ಸ್ವೀಟ್ ಡ್ರೀಮ್ಸ್, ಮೀಸಯ್ಯ ಮುರುಕ್ಕು 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Image credits: Instagram
Kannada
ಮೂರು ಸಿನಿಮಾಗಳಲ್ಲಿ ಸಂಜನಾ
ಇನ್ನು ಸಂಜನಾ ಆನಂದ್ ಕೂಡ ಮುಧೋಳ್, ಫುಲ್ ಬಾಟಲ್ ಮತ್ತು ಬೈಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.