Kannada

ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಕನ್ನಡದ ಎವರ್ ಗ್ರೀನ್ ಬ್ಯೂಟಿ. ಇದೀಗ ಸೋಶಿಯಲ್ ಮೀಡೀಯಾದಲ್ಲಿ ನಟಿ ಹಂಚಿಕೊಂಡಿರುವ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Kannada

ರಾಧಿಕಾ ಪಂಡಿತ್ ಸ್ಟೈಲಿಶ್ ಲುಕ್

ನಟಿ ರಾಧಿಕಾ ಪಂಡಿತ್, ಕಂದು ಬಣ್ಣದ ಟೀ ಶರ್ಟ್ ಹಾಗೂ ಐವರಿ ಬಣ್ಣದ ಶಾರ್ಟ್ಸ್ ಧರಿಸಿ, ಗಾಗಲ್ಸ್ ಧರಿಸಿ, ಸುಂದರ ಪ್ರಕೃತಿಯ ಮುಂದೆ ನಿಂತು ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.

Image credits: Instgaram
Kannada

ನಟಿ ಹೇಳಿದ್ದೇನು?

ತಮ್ಮ ಫೋಟೊಗಳಿಗೆ ರಸ್ಕಿನ್ ಬಾಂಡ್ ಹೇಳಿಕೆಯ ಕ್ಯಾಪ್ಶನ್ ಹಾಕಿರುವ ನಟಿ ‘ನಾವು ಅತ್ಯಂತ ಅನಿರೀಕ್ಷಿತ ಸ್ಥಳಗಳಲ್ಲಿ ಮತ್ತು ಅತ್ಯಂತ ಆತುರದ ಗಂಟೆಗಳಲ್ಲಿ ಸೌಂದರ್ಯವನ್ನು ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

Image credits: Instgaram
Kannada

ನಟಿಯ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ನಟಿಯನ್ನು ಹೊಗಳುವುದರಲ್ಲೇ ತುಂಬಿಸಿದ್ದಾರೆ.

Image credits: Instgaram
Kannada

ಬಾಂಗ್ಲಾದೇಶಿಗರೂ ಫ್ಯಾನ್ಸ್

ರಾಧಿಕಾ ಪಂಡಿತ್ ಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶದಲ್ಲೂ ಕೂಡ ಫ್ಯಾನ್ಸ್ ಇದ್ದು, ಅಭಿಮಾನಿಯೊಬ್ಬರು ಅತ್ತಿಗೆ ಎಂದು ಮುದ್ದಾದ ಕರೆದಿದ್ದಾರೆ.

Image credits: Instgaram
Kannada

42ರಲ್ಲೂ ಎವರ್ ಗ್ರೀನ್ ಸೌಂದರ್ಯ

ರಾಧಿಕಾ ಪಂಡಿತ್ ವಯಸ್ಸು 42 ಆಗಿದೆ, ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇವೆಲ್ಲವುಗಳ ಮಧ್ಯೆ ನಟಿ ತಮ್ಮ ಎವರ್ ಗ್ರೀನ್ ಸೌಂದರ್ಯವನ್ನು ಕಾಯ್ದುಕೊಂಡಿದ್ದಾರೆ.

Image credits: Instgaram
Kannada

ಫ್ಯಾಮಿಲಿ ಜೊತೆ ರಜಾ ಮಜಾ

ಸದ್ಯ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜೊತೆಗೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದು, ಈಗಂತೂ ಸಮ್ಮರ್ ವೆಕೇಶನ್ ನ್ನು ವಿವಿಧ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Image credits: Instgaram

ಶೇರ್‌ ಆಗಿ ಬಂದ ಕರ್ಣ ಧಾರಾವಾಹಿ ನಟ ಕಿರಣ್‌ ರಾಜ್!‌ ವೀಕ್ಷಕರಿಗೆ ಹಬ್ಬವೋ ಹಬ್ಬ!

ಐಸ್ ಲ್ಯಾಂಡಲ್ಲಿ ಪ್ರಣೀತಾ ಸುಭಾಷ್.. ಪತಿ ಜೊತೆ ಜಾಲಿ ಮೂಡಲ್ಲಿ ನಟಿ

ಫ್ಯಾಮಿಲಿ ಜೊತೆ ಮಹಾಬಲೇಶ್ವರದಲ್ಲಿ ಶಾನ್ವಿ ಶ್ರೀವಾಸ್ತವ…ಅಮ್ಮ, ಅಕ್ಕನ ಜೊತೆ ಮಸ್ತ್ ಮಜಾ

ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ