Sandalwood

ಬಹುಭಾಷಾ ನಟಿ ಪ್ರಿಯಾಮಣಿ ಸೀರೆ ಲುಕ್ ವೈರಲ್ ಆಗುತ್ತಿದೆ.

Image credits: our own

ಇದ್ದಕ್ಕಿದ್ದಂತೆ ಪ್ರಿಯಾ ಸಣ್ಣಗಾಗಲು ಕಾರಣ ಹುಡುಕುತ್ತಿದ್ದಾರೆ ಅಭಿಮಾನಿಗಳು.

Image credits: our own

ಮಣಿ ರತ್ನಂ ಸಿನಿಮಾದಲ್ಲಿ ನಟಿಸಲು ಸಣ್ಣ ಆಗಿಬಹುದು ಎಂದು ಕಾಮೆಂಟ್ ಬಂದಿದೆ

Image credits: our own

ಪ್ರಿಯಾಮಣಿ ಫಿಟ್ನೆಸ್‌ ಗುಟ್ಟು ರಿವೀಲ್ ಮಾಡಲು ಫ್ಯಾನ್ಸ್‌ ಒತ್ತಾಯಿಸುತ್ತಿದ್ದಾರೆ.

Image credits: our own

ಒಂದು ಕನ್ನಡ, ಒಂದು ತಮಿಳು ಹಾಗೂ 2 ಹಿಂದಿ ಚಿತ್ರ ಸಹಿ ಮಾಡಿದ್ದಾರೆ ಪ್ರಿಯಾ.

Image credits: our own

ದಿ ಫ್ಯಾಮಿಲಿ ಮ್ಯಾನ್, His ಸ್ಟೋರಿ ವೆಬ್‌ ಸೀರಿಸ್‌ ಜನಪ್ರಿಯತೆ ತಂದುಕೊಟ್ಟಿತ್ತು.

Image credits: our own

ವೋಟ್ ಮಾಡಿದ ಕನ್ನಡ ಸೆಲೆಬ್ರಿಟಿಗಳು; ಇಲ್ಲಿವೆ ಫೋಟೋಗಳು

ಯಶ್-ರಾಧಿಕಾ ಮುದ್ದು ಮಗಳ ಕ್ಯೂಟ್ ಎಕ್ಸ್‌ಪ್ರೆಷನ್; ಅಮ್ಮನ ಜೊತೆ ಐರಾ ಮಸ್ತಿ

32 ವರ್ಷಗಳ ಹಳೇ ಅಮ್ಮನ ಸೀರೆಯಲ್ಲಿ ಪ್ರಗತಿ ಶೆಟ್ಟಿ ಲುಕ್ ವೈರಲ್!

ಡಾರ್ಲಿಂಗ್ ಜೋಡಿ ಜೊತೆ ಥೈಲ್ಯಾಂಡ್‌ನಲ್ಲಿ ಅಮೃತಾ, ಸುಶ್ಮಿತಾ, ರಚೆಲ್ ಮಸ್ತ್ ಮಜಾ