ಕನ್ನಡದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದ ನಟಿ ಸಂಗೀತ ಶೃಂಗೇರಿ.
ಸಂಗೀತ ಶೃಂಗೇರಿ ಬಿಗ್ ಬಾಸ್ ಸಿಂಹಿಣಿ ಎಂದೇ ಫೇಮಸ್. ಬಿಗ್ ಬಾಸ್ ಮೂಲಕವೇ ಸಹಸ್ರಾರು ಅಭಿಮಾನಿಗಳನ್ನು ಇವರು ಪಡೆದುಕೊಂಡರು.
ಇದೀಗ ಸಂಗೀತ ಶೃಂಗೇರಿ ತುಂಬಾನೆ ಬೋಲ್ಡ್ ಆಗಿ, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗೀತ ಶೃಂಗೇರಿ ವರ್ಕ್ ಇರುವಂತಹ ಟ್ಯೂಬ್ ಟಾಪ್ ಡ್ರೆಸ್ ಧರಿಸಿದ್ದು, ಕಣ್ಣೋಟದ ಮೂಲಕವೇ ಬೆಂಕಿಯ ಬಾಣ ಬಿಟ್ಟಿದ್ದಾರೆ.
ನಟಿಯ ಫೋಟೊಗಳನ್ನು ಶೇರ್ ಮಾಡಿರುವ ತಂಡ, ಗೋಲ್ಡನ್ ಮೋಷನ್, ಟೈಮ್ ಲೆಸ್ ಎಲಿಗೆನ್ಸ್, ಲೈಟ್, ಲಕ್ಸುರಿ ಮತ್ತು ಸಿನಿಮ್ಯಾಟಿಕ್ ಬ್ಯೂಟಿಯ ಮಿಶ್ರಣ ಎಂದು ಬರೆದುಕೊಂಡಿದ್ದಾರೆ.
ಸಂಗೀತ ಶೃಂಗೇರಿ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ.
ಸಂಗೀತ ಶೃಂಗೇರಿ ಬೆಂಕಿ ಲುಕ್ ಗೆ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಫೈರ್ ಹತ್ತಿಕೊಂಡಿದೆ. ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ, ತುಂಬಾನೆ ಬೋಲ್ಡ್ ಆಗಿದೆ, ಉಸಿರು ನಿಲ್ಲಿಸುವಷ್ಟು ಗಾರ್ಜಿಯಸ್ ಆಗಿ ಕಾಣಿಸುತ್ತೀರಿ ಎಂದಿದ್ದಾರೆ.
ಸಂಗೀತ ಹರ ಹರ ಮಹದೇವದಲ್ಲಿ ಸತಿಯ ಪಾತ್ರದ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ತೇನೆ ಮನಸುಲು ಎನ್ನುವ ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು.
ಸಂಗೀತ A+, ಸಾಲಗಾರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿ ಮ್ಯಾನ್, ಪಂಪ ಪಾಂಚಾಲಿ ಪರಶಿವಮೂರ್ತಿ, ಶಿವಾಜಿ ಸುರತ್ಕಲ್ 2, ಮಾರಿಗೋಲ್ಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ‘ಅಪ್ಪ’ ಸ್ಟಾರ್ ಆದ್ರೂ, ಮಕ್ಕಳು ಯಶಸ್ಸು ಕಾಣಲೇ ಇಲ್ಲ
ನೀಲಿ ಗಾಗ್ರಾ ಚೋಲಿಯಲ್ಲಿ ಹುಡುಗರ ಹಾರ್ಟ್’ಗೆ ಲಗ್ಗೆ ಇಟ್ಟ ಆಶಿಕಾ ರಂಗನಾಥ್
ಪ್ರೀತಿಯ ಮತ್ತಲ್ಲಿ ತೇಲುವಂತೆ ಮಾಡಿದ 2025ರ Romantic Kannada Songs
30-40ನೇ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಜನಪ್ರಿಯ ಕನ್ನಡ ನಟರು