ಉಪೇಂದ್ರ ನಿರ್ದೇಶನದ ಸಿನಿಮಾ ಶ್, ಚಿತ್ರದಲ್ಲಿ ಕಾಶೀನಾಥ್, ಕುಮಾರ್ ಬಂಗಾರಪ್ಪ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಗೆ ಬರುವ ತಂಡದ ಜೊತೆ ಏನೇನು ಭಯಾನಟ ಘಟನೆಗಳು ನಡೆಯುತ್ತವೆ ಎನ್ನುವುದು ಕಥೆ.
sandalwood Sep 30 2026
Author: Pavna Das Image Credits:Social media
Kannada
ರಂಗಿತರಂಗ
ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ ಮತ್ತು ರಾಧಿಕಾ ಚೇತನ್ ನಟಿಸಿರುವ ಸಿನಿಮಾ, ಇದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಪ್ರತಿ ಸೀನ್ ಭಯ ಹುಟ್ಟಿಸುತ್ತೆ.
Image credits: Social media
Kannada
ಲಾಸ್ಟ್ ಬಸ್
ಅವಿನಾಶ್ ನರಸಿಂಹರಾಜು, ಮೇಘಶ್ರೀ ನಟಿಸಿರುವ, ಎಸ್ ಡಿ ಅರವಿಂದ್ ನಿರ್ದೇಶನದ ಸಿನಿಮಾ. ಊರಿನ ಲಾಸ್ಟ್ ಬಸ್ಸಿನಲ್ಲಿ ಪ್ರಯಾಣಿಸುವ ಜನರು ಕಾಡಿನ ದಾರಿಯನ್ನು ಅನುಭವಿಸುವ ವಿಚಿತ್ರ ಘಟನೆಗಳ ಕಥೆ.
Image credits: Social media
Kannada
ಶಿವಲಿಂಗ
ಶಿವರಾಜಕುಮಾರ್ ಮತ್ತು ವೇದಿಕಾ ನಟಿಸಿರುವ ಪಿ ವಾಸು ನಿರ್ದೇಶನದ ಹಾರರ್ ಸಿನಿಮಾ. ಕೊಲೆ ಕೇಸ್ ತನಿಖೆಗೆ ಹೊರಟ ಸಿಐಡಿ ಶಿವಲಿಂಗನಿಗೆ ಎದುರಾಗುವ ವಿಚಿತ್ರ ಅನುಭವಗಳ ಕಥೆ ಇದು.
Image credits: Social media
Kannada
ಕರ್ವಾ
ತಿಲಕ್, ದೇವರಾಜ್, ಅನಿಶಾ ನಟಿಸಿರುವ ನವನೀತ್ ನಿರ್ದೇಶನದ ಸಿನಿಮಾ ಇದು. ಎರಡು ಬೇರೆ ಬೇರೆ ಕಥೆಗಳು ಕೊನೆಗೆ ಒಂದೇ ಕಡೆ ಕೊನೆಯಾಗುತ್ತದೆ. ಇದು ಸ್ನೇಹಿತರ ಕಥೆ ತೋರಿಸುವ ಹಾರರ್ ಸಿನಿಮಾ.
Image credits: Social media
Kannada
ಯೂಟರ್ನ್
ಪವನ್ ಕುಮಾರ್ ನಿರ್ದೇಶನದ ಶ್ರದ್ಧಾ ಶ್ರೀನಾಥ್, ರಾಧಿಕಾ ನಾರಾಯಣ ನಟಿಸಿರುವ ಸಿನಿಮಾ. ಪ್ಲೈ ಓವರ್ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸುವ ರಿಪೋರ್ಟರ್ ಗೆ ಎದ್ದುರಾಗುವ ಹಾರರ್ ಕಥೆ ಇದು.
Image credits: Social media
Kannada
ಮರ್ಮಾ
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರೇಮಾ ಅಭಿನಯದ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಪ್ರತಿ ಕ್ಷಣವೂ ಭಯವನ್ನು ಹುಟ್ಟಿಸುವಂತಹ ಸಿನಿಮಾ ಇದಾಗಿದೆ.
Image credits: Social media
Kannada
ಕಟಕ
ಅಶೋಕ್ ರಾಜ್, ಸ್ಪಂದನಾ ಪ್ರಸಾದ್ ನಟಿಸಿರುವ ರವಿ ಬಸ್ರೂರ್ ನಿರ್ದೇಶನದ ಸಿನಿಮಾ. ಇದು ಕರ್ನಾಟಕದಲ್ಲಿ ನಡೆದಂತಹ ನಿಜವಾದ ಕಥೆಯನ್ನು ಆಧರಿಸಿದ ಸಿನಿಮಾ ಆಗಿದೆ.
Image credits: Social media
Kannada
ಸಂಯುಕ್ತ
ಶಿವರಾಜಕುಮಾರ್, ಗುರ್ ದತ್ ಮತ್ತು ಬಾಲರಾಜ್ ನಟಿಸಿರುವ ಕೆ ಎನ್ ಚಂದ್ರಶೇಖರ್ ಶರ್ಮಾ ನಿರ್ದೇಶನದ ಸಿನಿಮಾ. ಇದು ಬಂಗಲೆ ಮತ್ತು ಸಂಯುಕ್ತ ಎನ್ನುವ ದೆವ್ವದ ಕಥೆ.