Kannada

ರಾತ್ರಿ ವೇಳೆಯ ಬೆಡ್ ಸಮಸ್ಯೆ ಹೇಳಿಕೊಂಡ ಯುವತಿ

Kannada

ಎರಡು ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ದೇನೆ

ಕಳೆದ 2 ವರ್ಷದಿಂದ ಬಾಯ್‌ಫ್ರೆಂಡ್ ಜೊತೆ ಲೀವಿಂಗ್‌ಟುಗೆದರ್‌ನಲ್ಲಿದ್ದೇವೆ. ಆದರೆ ಆಗಸ್ಟ್ ತಿಂಗಳಿನಿಂದ ಸಮಸ್ಯೆ ಶುರುವಾಗಿದೆ ಎಂದಿದ್ದಾಳೆ.

Image credits: Getty
Kannada

ರಾತ್ರಿ 10 ಗಂಟೆಗೆ ಇಬ್ಬರು ಬೆಡ್‌ನಲ್ಲಿರಬೇಕು

ಬಾಯ್‌ಫ್ರೆಂಡ್‌ಗೆ ನಾವಿಬ್ಬರು 10 ಗಂಟೆಗೆ ಬೆಡ್‌ನಲ್ಲಿರಬೇಕು. ಬಳಿಕ ಬಾಯ್‌ಫ್ರೆಂಡ್‌ಗೆ 9 ರಿಂದ 10 ಗಂಟೆ ನಿದ್ದೆ ಬೇಕು ಎಂದಿದ್ದಾಳೆ.

Image credits: Getty
Kannada

ನನಗೆ ಬೆಡ್ ಸಮಸ್ಯೆ ಇದೆ

ನನಗೆ ಬೆಡ್ ಸಮಸ್ಯೆ ಅಂದರೆ ನಿದ್ದೆ ಸಮಸ್ಯೆ ಇದೆ. ಒಂದು ದಿನ ನನಗೆ 6 ಗಂಟೆ ಮಾತ್ರ ನಿದ್ದೆ ಮಾಡಲು ಸಾಧ್ಯ. ರಾತ್ರಿ 10 ಗಂಟೆ ಮಲಗಿದ್ರೆ ಬೆಳಗ್ಗೆ 4 ಗಂಟೆ ಏಳಬೇಕಾಗುತ್ತೆ

Image credits: Freepik
Kannada

ಬೆಳಗ್ಗೆ 4 ಗಂಟೆಗೆ ಎದ್ದು ಏನು ಮಾಡಲಿ

ಬೆಳಗ್ಗೆ 4 ಗಂಟೆ ಎದ್ದು ನಾನು ಏನು ಮಾಡಲಿ, ಇದರಿಂದ ನನ್ನ ಕೆಲಸಕ್ಕೆ ಸಮಸ್ಯೆಯಾಗುತ್ತಿದೆ. ಯಾವ ಕೆಲಸವೂ ಮಾಡಲು ಸಾಧ್ಯವಾಗಿತ್ತಿಲ್ಲ

Image credits: Pinterest
Kannada

ನನ್ನ ಸಮಯ ಸಿಗುತ್ತಿಲ್ಲ

ನನ್ನದೇ ಆದ ಸಮಯವೇ ಸಿಗುತ್ತಿಲ್ಲ. ರಿಲ್ಯಾಕ್ಸ್ ಸಮಯ, ಮೂವಿ ಹೀಗೆ ಸಮಯ ಕಳೆದು ರಾತ್ರಿ 12ಗಂಟೆಗೆ ಮಲುಗುವುದು ನನಗೆ ಸರಿ ಎಂದಿದ್ದಾಳೆ.

Image credits: Social media
Kannada

ಬೇಗನೆ ನಿದ್ದೆಗೆ ಔಷಧಿ ಪಡೆಯುವುದು ಸೂಕ್ತವಲ್ಲ

ಬೇಗನೆ ನಿದ್ದೆ ಮಾಡಲು ಪ್ರತಿ ದಿನ ಔಷಧಿ ಪೆಡೆಯುವುದು ಸೂಕ್ತವಲ್ಲ, ಆತನಿಗಾಗಿ ಹೀಗೂ ಮಾಡಿದೆ. ನಾನು ಲೇಟಾಗಿ ಮಲಗುತ್ತೇನೆ ಎಂದರೆ ಆತ ಬಿಡುತ್ತಿಲ್ಲ

Image credits: Pinterest
Kannada

ಗೆಳೆಯನಿಗೆ ಮನವರಿಕೆ ಮಾಡಲು ಸೂಚನೆ

ಹಲವು ಸಲಹೆಗಳನ್ನು ಈಕೆಗೆ ನೀಡಿದ್ದಾರೆ. ಗೆಳೆಯನಿಗೆ ಆರೋಗ್ಯ ಕುರಿತು, ಸಮಸ್ಯೆ ಕುರಿತು ವಿವರಿಸಿ ಮನವಿಕೆ ಮಾಡಲು ಸೂಚಿಸಿದ್ದಾರೆ.

Image credits: Getty

ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?

ಶಾಂತಿ, ಸಂತೋಷದಿಂದ ಬಾಳಲು ಭಗವದ್ಗೀತೆಯಲ್ಲಿ ತಿಳಿಸಿರುವ ಕೆಲವು ಮುಖ್ಯ ಸೂತ್ರಗಳಿವು

ಆತ 76 ವರ್ಷದ ಅಜ್ಜ, ಈಕೆಗೆ ಬರೀ 25 ವರ್ಷ, ಸಖತ್ ಇಂಟ್ರೆಸ್ಟಿಂಗ್ ಆಗಿದೆ ಲವ್ ಸ್ಟೋರಿ!

ಲಿವ್ ಇನ್ ರಿಲೇಶನ್‌ಶಿಪ್ ಯಾಕೆ ಡೇಂಜರ್? ಈ 6 ಪಾಯಿಂಟ್ಸ್ ನೋಡಿ