Live In Relationship ಸಂಬಂಧ ಹೇಗೆ ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳಲು 6 ಪಾಯಿಂಟ್ಸ್ ನೋಡಿ
relationship Aug 18 2025
Author: Mahmad Rafik Image Credits:freepik
Kannada
ಸಾಂಪ್ರದಾಯಿಕ ಕುಟುಂಬ ರಚನೆ
ಈ ಸಂಬಂಧ ಸಾಂಪ್ರದಾಯಿಕ ಕುಟುಂಬ ರಚನೆಯನ್ನು ದುರ್ಬಲಗೊಳಿಸಿ ಕುಟುಂಬದ ಸದಸ್ಯರ ನಡುವಿನ ಅಸಮಾಧಾನಕ್ಕೆ ಕಾರಣವಾಗುತ್ತವೆ. ಭಾವನಾತ್ಮಕ ಸಂಬಂಧ ಕಡಿಮೆಯಾಗುತ್ತೆ. ಸಾಮಾಜಿಕ ಬಂಧನ ಇಲ್ಲಿ ಇರಲ್ಲ.
Image credits: pexels
Kannada
ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಿಗೆ ಸವಾಲು
ಲಿವ್ ಇನ್ ರಿಲೇಶನ್‌ಶಿಪ್ ಜೋಡಿ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳಿಗೆ ಸವಾಲು ಹಾಕುತ್ತಾರೆ. ಮದುವೆಯಾಗದೇ ಒಟ್ಟಿಗೆ ವಾಸಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Image credits: freepik
Kannada
ಮಕ್ಕಳಿಗೆ ಅಸುರಕ್ಷಿತ ಭಾವನೆ
ಲಿವ್ ಇನ್ ರಿಲೇಶನ್‌ಶಿಪ್ ಜೋಡಿಯ ಸಂಬಂಧ ಮಕ್ಕಳಾದ್ಮೇಲೆ ಮುರಿದು ಬಿದ್ರೆ ಮಕ್ಕಳಿಗೆ ಪೋಷಕರ ಆರೈಕೆ ಮತ್ತು ಸುರಕ್ಷತೆಯ ಅನುಭವ ಸಿಗಲ್ಲ.
Image credits: Getty
Kannada
ಜವಾಬ್ದಾರಿಯ ಭಾವನೆ
ಇಲ್ಲಿ ವಿವಾಹದಂತಹ ಜವಾಬ್ದಾರಿಯ ಭಾವನೆ ಇರಲ್ಲ. ಇದರಿಂದ ಸಂಬಂಧದಲ್ಲಿ ಗಂಭೀರತೆ ಮತ್ತು ಸ್ಥಿರತೆ ಕಡಿಮೆಯಾಗಬಹುದು. ಮನಸ್ಸು ಒಪ್ಪುವುದಿಲ್ಲ ಮತ್ತು ಜಗಳಗಳು ಹೆಚ್ಚಾಗುತ್ತವೆ.
Image credits: Getty
Kannada
ಕಾನೂನು ಸುರಕ್ಷತೆ
ಈ ಸಂಬಂಧದಲ್ಲಿ ಕಾನೂನು ಸುರಕ್ಷತೆ ಇರುವುದಿಲ್ಲ. ಸಂಗಾತಿಗಳ ನಡುವೆ ಯಾವುದೇ ವಿವಾದ ಉಂಟಾದರೆ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಬಹುದು. ಕಾನೂನಿನಿಂದ ಅವರಿಗೆ ಯಾವುದೇ ರಕ್ಷಣೆ ದೊರೆಯುವುದಿಲ್ಲ.
Image credits: pexels
Kannada
ಅಭದ್ರತೆ
ಲಿವ್ ಇನ್ ರಿಲೇಶನ್‌ಶಿಪ್ ನಲ್ಲಿ ಅಧಿಕವಾಗಿ ಇಬ್ಬರಲ್ಲಿ ಅಭದ್ರತೆ ಭಾವನೆ ಹೆಚ್ಚಾಗಿರುತ್ತದೆ. ಈ ಒತ್ತಡದಿಂದ ಜಗಳಗಳು ನಡೆಯುತ್ತಿರುತ್ತವೆ.