relationship

ಆಡುವ ವಯಸ್ಸಿನಲ್ಲಿ ಲೈಂಗಿಕತೆ

ಭಾರತದಲ್ಲಿ ಆರು ವರ್ಷದ ಮಕ್ಕಳು ಆಟಿಕೆಗಳನ್ನು ತೆಗೆದುಕೊಂಡು ಆಟವಾಡ್ತಾ ಇರ್ತಾರೆ. ಆದ್ರೆ ಈ ದೇಶದಲ್ಲಿ ಆರು ವರ್ಷದ ಮಕ್ಕಳು ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ. 10 ವರ್ಷದಲ್ಲಿ ಮದ್ವೆನೂ ಆಗ್ತಾರೆ.
 

Image credits: freepik

ಪಪುವಾ ನ್ಯೂಗಿನಿಯಾದ ಸಂಪ್ರದಾಯ

ಪಪುವಾ ನ್ಯೂಗಿನಿಯಾದಲ್ಲಿ ಟ್ರೋಬ್ರಿಯಾಂಡರ್ಸ್ ಎಂಬ ಬುಡಕಟ್ಟು ಜನಾಂಗವಿದೆ. ಇಲ್ಲಿ ಸಣ್ಣ ಮಕ್ಕಳನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒಳಪಡಿಸಲಾಗುತ್ತದೆ.

Image credits: google

ಮಕ್ಕಳಿಗೆ ಲೈಂಗಿಕ ತರಬೇತಿ

ಆರು ವರ್ಷದ ಮಕ್ಕಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಹೀಗಿರುವಾಗ ಈ ಮಕ್ಕಳಿಗೆ ದೈಹಿಕ ಸಂಬಂಧ ಬೆಳೆಸಲು ತರಬೇತಿ ನೀಡಲಾಗುತ್ತದೆ. 
ಹುಡುಗ-ಹುಡುಗಿ ಒಂದಾಗಲು ಹೇಳಿ ಕೊಡಲಾಗುತ್ತದೆ.

Image credits: freepik

10 ವರ್ಷದಲ್ಲಿ ಮದುವೆ

ಅಷ್ಟೇ ಅಲ್ಲ,  ಟ್ರೋಬ್ರಿಯಾಂಡರ್ಸ್ ಬುಡಕಟ್ಟು ಜನಾಂಗದ ಹುಡುಗ-ಹುಡುಗಿಯರ ಮದುವೆಯನ್ನು 10-11 ವರ್ಷ ವಯಸ್ಸಿನಲ್ಲೇ ಮಾಡಲಾಗುತ್ತದೆ.

Image credits: freepik

ನಾಲ್ಕರಿಂದ ಐದು ಮಕ್ಕಳ ಜನನ

ಸಾಮಾನ್ಯವಾಗಿ ಪಪುವಾ ನ್ಯೂಗಿನಿಯಾದ ಈ ಬುಡಕಟ್ಟಿನಲ್ಲಿ 20 ವರ್ಷ ವಯಸ್ಸಿನೊಳಗೆ ಹುಡುಗಿಯರು 4ರಿಂದ 5 ಮಕ್ಕಳನ್ನು ಹೊಂದಿರುತ್ತಾರೆ.

Image credits: google

ಹುಡುಗ-ಹುಡುಗಿಯರು ಒಟ್ಟಿಗೆ ಮಾಡುವಂತಿಲ್ಲ

ಈ ಜನಾಂಗದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಲೈಂಗಿಕತೆಗೆ ಅವಕಾಶವಿದೆ. ಆದರೆ ಇಲ್ಲಿ ಹುಡುಗರು-ಹುಡುಗಿಯರು ಜೊತೆಗೆ ಕುಳಿತು ಊಟ ಮಾಡುವಂತಿಲ್ಲ.

Image credits: google

ಸಂಭೋಗದ ನಂತರ ಸಂಗಾತಿಯನ್ನು ಬಿಡಬಹುದು

ಮದುವೆ ಅಥವಾ ಸಂಭೋಗದ ನಂತರ ಹುಡುಗರು ಮತ್ತು ಹುಡುಗಿಯರು ಒಬ್ಬರನ್ನೊಬ್ಬರು ಬಿಟ್ಟು ಹೋಗಬಹುದು. ಮತ್ತು ತಮಗಾಗಿ ಹೊಸ ಸಂಗಾತಿಯನ್ನು ಹುಡುಕಿಕೊಳ್ಳಬಹುದು.

Image credits: freepik

ಇಲ್ಲಿ ವಧು ಮದ್ವೆಗೆ ಬಂದ ಎಲ್ಲಾ ಬ್ಯಾಚುಲರ್ಸ್‌ ಹುಡುಗರಿಗೆ ಕಿಸ್ ಕೊಡ್ತಾಳೆ!

ಮದುವೆಯಾದ ಲೆಸ್ಬಿಯನ್ಸ್, ಪುರುಷನ ಸಂಗವಿಲ್ಲದೇ ತಾಯಿಯಾಗಿದ್ದು ಹೀಗೆ

ಸಂಗಾತಿ ಕಂಡ್ರೆ ಮೂಡ್ ಬರ್ತಿಲ್ವಾ? ಸ್ಪಾರ್ಕ್‌ ಮರಳಿ ತರಲು ಹೀಗೆ ಮಾಡಿ

ಮದುವೆ ಆದ್ಮೇಲೆ ಗಂಡಸರಿಗ್ಯಾಕೆ ಹೊಟ್ಟೆ ಬರುತ್ತೆ?