relationship

ಮೊಟ್ಟೆಯಲ್ಲಿದೆ ಪೋಷಕ ತತ್ವ

ಮೊಟ್ಟೆಯಲ್ಲಿ ಹಲವಾರು ಪೋಷಕ ತತ್ವಗಳ ಜೊತೆಗೆ ವಿಟಾಮಿನ್ ಬಿ 6 ಮತ್ತು ವಿಟಾಮಿನ್ ಬಿ5 ಇರುತ್ತೆ. ಇದು ಸೆಕ್ಸ್ ಪವರ್ ಹೆಚ್ಚಿಸಲು ಮತ್ತು ಒತ್ತಡದಿಂದ ಮುಕ್ತರಾಗಲು ಸಹಕರಿಸುತ್ತೆ.

Image credits: unsplash

ಸೆಕ್ಸ್‌ಗೂ ಮುನ್ನ ಮೊಟ್ಟೆ ತಿಂದರೇನಾಗುತ್ತೆ?

ನೀವು ಯಾವ ಆಹಾರ ಸೇವಿಸುತ್ತೀರೋ ಅದರ ಪ್ರಭಾವ ನಿಮ್ಮ ಸೆಕ್ಸ್ ಲೈಫ್ ಮೇಲೂ ಬೀಳುತ್ತೆ. ಹಾಗೆಯೇ ಮೊಟ್ಟೆ ತಿನ್ನೋದ್ರಿಂದ ಸೆಕ್ಸ್ ಲೈಫ್ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತೆ. 

Image credits: unsplash

ಎನರ್ಜಿ ಹೆಚ್ಚಿಸುತ್ತೆ

ಸೆಕ್ಸ್ ಮಾಡೋ ಮುನ್ನ ಮೊಟ್ಟೆ ತಿನ್ನೋದ್ರಿಂದಾ ಎನರ್ಜಿ ಲೆವೆಲ್ ಹೆಚ್ಚಾಗುತ್ತೆ. ಇದರಲ್ಲಿ ಅಮೀನೋ ಆಸಿಡ್ ಮತ್ತು ಪ್ರೊಟೀನ್ ಇರುತ್ತೆ. ಇವು ಸೆಕ್ಸ್ ಗೆ ನಿಮ್ಮನ್ನು ರೆಡಿ ಮಾಡುತ್ತೆ. 
 

Image credits: unsplash

ಲಿಬಿಡೋ ಹೆಚ್ಚಿಸುತ್ತೆ

ಮೊಟ್ಟೆಯಲ್ಲಿರುವ ಪೋಷಕ ತತ್ವಗಳು ಲಿಬಿಡೋವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ವಿಟಾಮಿನ್ ಬಿ6 ಕಾಮಾಸಕ್ತಿ ಹೆಚ್ಚಿಸುವ ಹಾರ್ಮೋನ್ಸ್ ಕಂಟ್ರೋಲ್ ಮಾಡುತ್ತೆ. 
 

Image credits: unsplash

ಮೂಡ್ ಹೆಚ್ಚಾಗುತ್ತೆ

ಮೊಟ್ಟೆಯಲ್ಲಿ ವಿಟಮಿನ್ ಡಿ, ಒಮೇಗಾ 3 ಫ್ಯಾಟಿ ಆ್ಯಸಿಡ್ ಮತ್ತು ಅಮೀನೊ ಆ್ಯಸಿಡ್ ಟ್ರಿಪ್ಟೋಪೈನ್ ಇರುತ್ತದೆ. ಇವು ಮೂಡ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಸಂಗಾತಿ ಜೊತೆ ಇರೋವಾಗ ರೋಮ್ಯಾನ್ಸ್ ಮಾಡೋ ಮನಸಾಗುತ್ತದೆ. 
 

Image credits: unsplash

ಮೊಟ್ಟೆ ಬಗ್ಗೆ ಏನು ಗೊತ್ತು?

ಸೆಕ್ಸ್ ಮೊದಲು ಮೊಟ್ಟೆ ತಿನ್ನೋದ್ರಿಂದ ಏನಾಗುತ್ತೆ ಅನ್ನೋದು ಗೊತ್ತಾಗಿದೆ. ಅದ್ರೆ ಸೆಕ್ಸ್ ವಿಷಯಕ್ಕೆ ಬಂದ್ರೆ ಒಬ್ಬರಿಗೆ ಮೊಟ್ಟೆಯಿಂದ ಉತ್ತಮ ಎಫೆಕ್ಟ್ ಸಿಗಬಹುದು, ಆದ್ರೆ ಎಲ್ಲರಿಗೂ ಸಿಗುತ್ತೆ ಎಂದು ಹೇಳೋ ಹಾಗಿಲ್ಲ. 
 

Image credits: unsplash

ಉತ್ತಮ ಸೆಕ್ಸ್‌ಗೆ ಹೀಗ್ ಮಾಡಿ

ಯಾವಾಗಲೂ ಸೆಕ್ಸ್ ಮಾಡುವ ಮುನ್ನ ಮೊಟ್ಟೆ ತಿನ್ನುವ ಬದಲು ಬ್ಯಾಲೆನ್ಸ್ ಡಯಟ್, ಎಕ್ಸರ್ ಸೈಜ್ ಮತ್ತು ಇಮೋಶನಲ್ ಬಾಂಡಿಂಗ್ ಕಡೆಗೆ ಗಮನ ಹರಿಸಿ. ಹಾಗಿದ್ರೆ ಆರೋಗ್ಯಪೂರ್ಣ ಲೈಂಗಿಕ ಜೀವನ ನಡೆಸಬಹುದು. 
 

Image credits: unsplash

ತೂಕ ಇಳಿಸಲು ಮೊಟ್ಟೆ

ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಿ ಅನ್ನೋದಾದ್ರೆ, ನಿಮ್ಮ ಡಯಟ್ ನಲ್ಲಿ ಮೊಟ್ಟೆ ಸೇರಿಸಿ. ಇದನ್ನು ತಿನ್ನೋದ್ರಿಂದ ತುಂಬಾ ಸಮಯ ಹಸಿವಾಗೋದಿಲ್ಲ. ಇದರಿಂದ ಸುಲಭವಾಗಿ ತೂಕ ಇಳಿಸಬಹುದು. 
 

Image credits: unsplash
Find Next One