relationship

ಲೈಂಗಿಕ ಜೀವನ

ಯಾವುದೇ ಸಂಬಂಧದ ಬಲವಾದ ಅಡಿಪಾಯ ಪ್ರೀತಿಯನ್ನು ಆಧರಿಸಿದೆ. ಪಾರ್ಟ್‌ನರ್‌ ಕಡೆಗೆ ದೈಹಿಕ ಆಕರ್ಷಣೆಯನ್ನು ಹೊಂದಿರುವುದು ಬಂಧವನ್ನು ಗಾಢವಾಗಿಸುತ್ತದೆ. ಹೀಗಾಗಿ ಸಂಬಂಧದಲ್ಲಿ ಲೈಂಗಿಕ ಆಕರ್ಷಣೆ ಉಳಿಸಿಕೊಳ್ಳುವುದು ಮುಖ್ಯ. 

Image credits: freepik

ಮುಕ್ತ ಸಂವಹನ ಮುಖ್ಯ

ಸಂಬಂಧದಲ್ಲಿ ಸಂಪರ್ಕವನ್ನು ಮರಳಿ ತರಲು ಮಾತುಕತೆ ಸಹಾಯ ಮಾಡುತ್ತದೆ. ಸಂವಹನಕ್ಕೆ ತೆರೆದುಕೊಂಡರೆ ಮತ್ತು ಪರಸ್ಪರರ ವಿವಿಧ ಅಗತ್ಯಗಳನ್ನು ಅರ್ಥಮಾಡಿಕೊಂಡರೆ, ಕಳೆದುಹೋದ ಸ್ಪಾರ್ಕ್‌ನ್ನು ಸುಲಭವಾಗಿ ಪುನರುಜ್ಜೀವನಗೊಳಿಸಬಹುದು

Image credits: freepik

ಒತ್ತಡದ ಮೇಲೆ ನಿಗಾ ಇರಿಸಿ

ದೀರ್ಘಕಾಲದ ಒತ್ತಡ ಸಂಬಂಧವನ್ನು ಹಾಳು ಮಾಡಬಹುದು. ಲೈಂಗಿಕ ಆಸಕ್ತಿ ಮತ್ತು ಆಕರ್ಷಣೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಹೀಗಾಗಿ ಯಾವುದೇ ರೀತಿಯ ಒತ್ತಡವಿದ್ದರೂ ಮಾತನಾಡಿ ಬಗೆಹರಿಸಿಕೊಳ್ಳಿ

Image credits: freepik

ಲೈಂಗಿಕತೆಯ ಪ್ರಯೋಗಕ್ಕೆ ಮುಕ್ತರಾಗಿರಿ

ಏಕತಾನತೆ ಯಾವ ಸಂಬಂಧದಲ್ಲೂ ಹೆಚ್ಚು ವರ್ಕೌಟ್‌ ಆಗುವುದಿಲ್ಲ. ಲೈಂಗಿಕತೆಯಲ್ಲೂ ಇದು ಅನ್ವಯಿಸುತ್ತದೆ. ಸೆಕ್ಸ್ ಲೈಫ್ ಸುಧಾರಿಸಿಕೊಳ್ಳುವುದು ಕಳೆದುಹೋದ ಲೈಂಗಿಕ ಆಕರ್ಷಣೆಯನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ.

Image credits: freepik

ಸಮಸ್ಯೆ ಅರ್ಥಮಾಡಿಕೊಳ್ಳಿ

ಸಂಗಾತಿಯ ಕಡೆಗೆ ಲೈಂಗಿಕ ಆಕರ್ಷಣೆ ಕಳೆದುಕೊಳ್ಳುವುದು ಸಹಜ. ಹೀಗಾದಾಗ ಜೊತೆಯಾಗಿ ಕಳೆದ ದಾಂಪತ್ಯದ ಆರಂಭದ ದಿನ ನೆನಪಿಸಿಕೊಳ್ಳಿ. ಇದು  ಹೆಚ್ಚು ಖುಷಿ ಕೊಡಬಹುದು. 

Image credits: freepik

ತಜ್ಞರ ಸಹಾಯ ಪಡೆಯಿರಿ

ಸಂಗಾತಿಯ ಕಡೆಗೆ  ಸೆಳೆತ ಸಂಪೂರ್ಣವಾಗಿ ಕಡಿಮೆಯಾಗಿದ್ದರೆ ಕೆಲವು ರೀತಿಯ ವೈದ್ಯಕೀಯ, ದೈಹಿಕ ಆರೋಗ್ಯ ಸಂಬಂಧಿತ ಅಂಶಗಳನ್ನು ಸಹ ಪರಿಗಣಿಸಬಹುದು. ಸಂಬಂಧದಲ್ಲಿ ಲೈಂಗಿಕ ಆಕರ್ಷಣೆ ಮರಳಿ ಪಡೆಯಲು ತಜ್ಞರ ಸಹಾಯ ಪಡೆಯಬಹುದು.

Image credits: freepik

ಮದುವೆ ಆದ್ಮೇಲೆ ಗಂಡಸರಿಗ್ಯಾಕೆ ಹೊಟ್ಟೆ ಬರುತ್ತೆ?

ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು ಅಂದ್ರೆ ಮೊಟ್ಟೆ ತಿನ್ನಿ!

Unique Wedding : JCB, ಸೈಕಲಲ್ಲಿ ಬಂದ ವಧು-ವರರು!

ಇಲ್ಲಿ ಮದುವೆಗೂ ಮುನ್ನ ಯುವಕರು ಹಿರಿಯ ಹೆಂಗಸ್ರ ಜೊತೆ ಮಲಗ್ತಾರೆ!