relationship

ಮದುವೆಯ ವಿಚಿತ್ರ ಸಂಪ್ರದಾಯ

ಪ್ರಪಂಚದಾದ್ಯಂತ ಮದುವೆಯ ಸಂದರ್ಭದಲ್ಲಿ ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಕೆಲವು ತುಂಬಾ ವಿಚಿತ್ರವಾಗಿರುತ್ತವೆ ಮತ್ತು ಹೀಗೂ ಮಾಡ್ತಾರಾ ಎಂದು ಪ್ರಶ್ನಿಸುವಂತೆ ಮಾಡುತ್ತವೆ.

Image credits: freepik

ನಾಚಿಕೆಯ ವಧು

ಭಾರತದಲ್ಲಿ ವಧು ಸಾಮಾನ್ಯವಾಗಿ ವಧು ಮದುವೆ ದಿನದಂದು ಮುಖವನ್ನು ದುಪ್ಪಟ್ಟಾದಿಂದ ಮುಚ್ಚಿಕೊಂಡಿರುತ್ತಾಳೆ. ದಕ್ಷಿಣಭಾರತದಲ್ಲಿ ಈ ಪದ್ಧತಿ ಇಲ್ಲವಾದರೂ ಮದುಮಗಳು ಎಲ್ಲೆಂದರಲ್ಲಿ ಮುಖ ತೋರಿಸುತ್ತಾ ಓಡಾಡುವ ಹಾಗಿಲ್ಲ.

Image credits: freepik

ಅಪರಿಚಿತರಿಗೆ ಕಿಸ್‌

ಆದರೆ ಸ್ವೀಡನ್‌ನಲ್ಲಿ ಮದುವೆಯ ದಿನವೇ ವಧು ಎಲ್ಲ ಕಡೆ ಓಡಾಡುತ್ತಾಳೆ. ಮತ್ತು ಅಪರಿಚಿತ ಪುರುಷರನ್ನೆಲ್ಲಾ ಚುಂಬಿಸುತ್ತಾಳೆ. ಮದುವೆಗೆ ಅತಿಥಿಗಳಾಗಿ ಬಂದ ಎಲ್ಲಾ ಪುರುಷರನ್ನು ವಧು ಚುಂಬಿಸುತ್ತಾ ಹೋಗುತ್ತಾಳೆ.

Image credits: freepik

ಬ್ಯಾಚುಲರ್ಸ್‌ಗೆ ಚುಂಬಿಸೋ ಪದ್ಧತಿ

ಸ್ಪೀಡನ್‌ನಲ್ಲಿ ಈ ವಿಚಿತ್ರ ಸಂಪ್ರದಾಯವಿದೆ. ಮದುವೆಯ ಸಂದರ್ಭದಲ್ಲಿ ವರ, ಮದುಮಗಳನ್ನು ಬಿಟ್ಟು ಒಂದೇ ನಿಮಿಷಕ್ಕೆ ಎಲ್ಲಾದರೂ ಹೋದರೂ ಸರಿ, ನಂತರ ಆಕೆ ಅವಳ ಬಳಿ ಯಾವುದೇ ಹುಡುಗ ಬಂದರೂ ಆಕೆ ಚುಂಬಿಸಬೇಕು.

Image credits: freepik

ವರ ಕೂಡಾ ಹುಡುಗಿಯರನ್ನು ಚುಂಬಿಸುತ್ತಾನೆ

ಹೀಗೆಯೇ ವಧು, ತನ್ನ ವರನನ್ನು ಬಿಟ್ಟು ಸ್ಪಲ್ಪ ಹೊತ್ತು ಎಲ್ಲೋ ಹೋದರೆ ಹುಡುಗಿಯರು ವರನ ಬಳಿಗೆ ಬರುತ್ತಾರೆ. ವರನು ಅವರನ್ನೆಲ್ಲಾ ಕಿಸ್ ಮಾಡಬೇಕು,

Image credits: freepik

ವಧು ಬ್ಯಾಚುಲರ್ಸ್‌ನ್ನು ಮಾತ್ರ ಚುಂಬಿಸುತ್ತಾಳೆ

ಸ್ಪೀಡನ್‌ನಲ್ಲಿ ಆಡುವ ಈ ಸಂಪ್ರದಾಯದ ಪ್ರಕಾರ ವಧು ಬ್ಯಾಚುಲರ್ ಹುಡುಗನನ್ನು ಮಾತ್ರ ಕಿಸ್ ಮಾಡುತ್ತಾಳೆ.

Image credits: freepik

ಇಂದಿಗೂ ಇದೆ ಸಂಪ್ರದಾಯ

ಇಂದಿಗೂ ಸ್ಪೀಡನ್‌ನಲ್ಲಿ ಮದುವೆಯ ಸಂದರ್ಭ ಈ ಸಂಪ್ರದಾಯವನ್ನು ಅನುಸರಿಸುವ ಅನೇಕ ಸ್ಥಳಗಳಿವೆ. ಹಲವೆಡೆ ವರ, ವಧು ಮತ್ತೊಬ್ಬರನ್ನು ಚುಂಬಿಸಿ ಸಂಪ್ರದಾಯ ಪಾಲಿಸುತ್ತಾರೆ.

Image credits: freepik
Find Next One